ಜಾತ್ರೆಯಲ್ಲಿ ಖರೀದಿಸಿದ ಬೆಡ್‌ಶೀಟ್‌ನಲ್ಲಿ ‘Made in Pakistan’ ಟ್ಯಾಗ್..! ಒಗೆಯುವಾಗ ಬಯಲಾಯ್ತು ಸತ್ಯ

ಹೊಸದಿಗಂತ ಡಿಜಿಟಲ್ ಡೆಸ್ಕ್: ಜಾತ್ರೆಯಲ್ಲಿ ಖರೀದಿಸಿದ ಸಾಮಾನ್ಯ ಬೆಡ್‌ಶೀಟ್‌ವೊಂದು ಮಹಿಳೆಯೊಬ್ಬರಿಗೆ ಅಚ್ಚರಿಯ ಜೊತೆಗೆ ಆತಂಕವನ್ನೂ ಉಂಟುಮಾಡಿದೆ. ಹೌದು! ಬೆಡ್‌ಶೀಟ್‌ಗೆ ಅಳವಡಿಸಲಾಗಿದ್ದ ‘Made in Pakistan’ ಟ್ಯಾಗ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಪೂಜಾ ಸರಾಫ್ ಎಂಬ ಮಹಿಳೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡು, ಪಿಂಪ್ರಿ-ಚಿಂಚ್‌ವಾಡ್‌ನ ಮೊರಯಾ ಗೋಸಾವಿ ದೇವಸ್ಥಾನದ ಜಾತ್ರೆಯಲ್ಲಿ ಖರೀದಿಸಿದ್ದ ಬೆಡ್‌ಶೀಟ್‌ನಲ್ಲಿ ಈ ಟ್ಯಾಗ್ ಕಂಡುಬಂದಿದೆ ಎಂದು ತಿಳಿಸಿದ್ದಾರೆ. ಬೆಡ್‌ಶೀಟ್‌ ತೊಳೆಯುವ ವೇಳೆ ಲೇಬಲ್ ಗಮನಕ್ಕೆ ಬಂದಿದ್ದು, ಬಳಿಕ ಅವರು ವಿಡಿಯೋ ಮೂಲಕ … Continue reading ಜಾತ್ರೆಯಲ್ಲಿ ಖರೀದಿಸಿದ ಬೆಡ್‌ಶೀಟ್‌ನಲ್ಲಿ ‘Made in Pakistan’ ಟ್ಯಾಗ್..! ಒಗೆಯುವಾಗ ಬಯಲಾಯ್ತು ಸತ್ಯ