ಬೆಳಗಾವಿ ಕರ್ನಾಟಕದ ಭಾಗವೇ, ಪ್ರತ್ಯೇಕ ನಿರ್ಣಯದ ಅಗತ್ಯವೇನು?: ಎನ್. ರವಿಕುಮಾರ್ ಪ್ರಶ್ನೆ
ಹೊಸದಿಗಂತ ವರದಿ, ಬೆಳಗಾವಿ: ಬೆಳಗಾವಿ ಈಗಾಗಲೇ ಕರ್ನಾಟಕದ ಭಾಗವಾಗಿದೆ. ಮುಂದೆಯೂ ಕರ್ನಾಟಕದಲ್ಲೇ ಉಳಿಯಲಿದೆ. ಅದಕ್ಕಾಗಿ ಪ್ರತ್ಯೇಕ ನಿರ್ಣಯ ಅಂಗೀಕರಿಸುವ ಅಗತ್ಯವೇನು? ಅಗತ್ಯವಿದ್ದರೆ ಮಾತ್ರ ನಿರ್ಣಯ ಅಂಗೀಕರಿಸಲಾಗುವುದು” ಎಂದು ವಿಧಾನ ಪರಿಷತ್ತಿನ ಪ್ರತಿಪಕ್ಷದ ಮುಖ್ಯ ಸಚೇತಕರಾದ ಎನ್. ರವಿಕುಮಾರ್ ಹೇಳಿದ್ದಾರೆ. ಅವರ ಈ ಹೇಳಿಕೆ ಬೆಳಗಾವಿ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಆಡಳಿತಾರೂಢ ಬಿಜೆಪಿ ವತಿಯಿಂದ “ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ” ಎಂಬ ಒಂದು ಸಾಲಿನ ನಿರ್ಣಯ ಅಂಗೀಕರಿಸಬೇಕು ಎಂದು ವಿವಿಧ ಕನ್ನಡಪರ … Continue reading ಬೆಳಗಾವಿ ಕರ್ನಾಟಕದ ಭಾಗವೇ, ಪ್ರತ್ಯೇಕ ನಿರ್ಣಯದ ಅಗತ್ಯವೇನು?: ಎನ್. ರವಿಕುಮಾರ್ ಪ್ರಶ್ನೆ
Copy and paste this URL into your WordPress site to embed
Copy and paste this code into your site to embed