‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’: ಸೋನಿಯಾ ಗಾಂಧಿ ಜೀವನದ ಏಳುಬೀಳುಗಳ ಕಥೆ ಈಗ ಪುಸ್ತಕ ರೂಪದಲ್ಲಿ
ಹೊಸದಿಗಂತ ಡಿಜಿಟಲ್ ಡೆಸ್ಕ್: ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರ ಜೀವನದ ಏಳುಬೀಳುಗಳನ್ನು ಒಳಗೊಂಡ ಬಹುನಿರೀಕ್ಷಿತ ಆತ್ಮಕಥೆ “ಬಿಲಾಂಗಿಂಗ್: ಎ ಜರ್ನಿ ಆಫ್ ಲವ್” (Belonging: A Journey of Love) ಇಂದು ನವೆಂಬರ್ 10ರ ಮಂಗಳವಾರದಂದು ದೇಶಾದ್ಯಂತ ಬಿಡುಗಡೆಯಾಗಿದೆ. ಪ್ರಕಾಶನ ಸಂಸ್ಥೆ ಹಾರ್ಪರ್ ಕಾಲಿನ್ಸ್ ಇಂಡಿಯಾ ಪ್ರಕಟಿಸಿರುವ ಈ ಪುಸ್ತಕದಲ್ಲಿ, 2004ರ ಲೋಕಸಭಾ ಚುನಾವಣೆಯಲ್ಲಿ ಯುಪಿಎ ಮೈತ್ರಿಕೂಟ ಗೆದ್ದಾಗ ತಮಗೆ ಒಲಿದು ಬಂದಿದ್ದ ದೇಶದ ಅತ್ಯುನ್ನತ ಪ್ರಧಾನಿ ಹುದ್ದೆಯನ್ನು ನಿರಾಕರಿಸಿದ ಆ ಒಂದು ರಾತ್ರಿಯ … Continue reading ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’: ಸೋನಿಯಾ ಗಾಂಧಿ ಜೀವನದ ಏಳುಬೀಳುಗಳ ಕಥೆ ಈಗ ಪುಸ್ತಕ ರೂಪದಲ್ಲಿ
Copy and paste this URL into your WordPress site to embed
Copy and paste this code into your site to embed