Benefits | ಸೆಲೆಬ್ರಿಟಿಗಳ ಫೇವರಿಟ್ Ghee Coffee ಆರೋಗ್ಯಕ್ಕೆ ನಿಜಕ್ಕೂ ಎಷ್ಟು ಲಾಭ ಕೊಡುತ್ತೆ?

ಬೆಳಗಿನ ಕಾಫಿಯಲ್ಲಿ ಒಂದು ಚಮಚ ತುಪ್ಪ (Ghee) ಸೇರಿಸಿ ಕುಡಿಯುವ ಟ್ರೆಂಡ್ ಈಗ ಸಾಕಷ್ಟು ಜನಪ್ರಿಯವಾಗಿದೆ. ಫಿಟ್ನೆಸ್ ಪ್ರಿಯರು, ಸೆಲೆಬ್ರಿಟಿಗಳು ಹಾಗೂ ಆರೋಗ್ಯದ ಬಗ್ಗೆ ಕಾಳಜಿ ಇರುವವರು ಈ Ghee Coffeeಯನ್ನು ತಮ್ಮ ದಿನಚರಿಯ ಭಾಗವಾಗಿಸಿಕೊಳ್ಳುತ್ತಿದ್ದಾರೆ. ಆದರೆ, ಇದು ನಿಜವಾಗಿಯೂ ಆರೋಗ್ಯಕ್ಕೆ ಒಳ್ಳೆಯದೇ? ಇಲ್ಲಿದೆ ಅದರ ಪ್ರಮುಖ ಪ್ರಯೋಜನಗಳು. ತುಪ್ಪದಲ್ಲಿರುವ ಆರೋಗ್ಯಕರ ಕೊಬ್ಬು ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಇದರಿಂದ ಹೆಚ್ಚು ಸಮಯ ಹಸಿವು ಆಗದೆ ಇರುವ ಸಾಧ್ಯತೆ ಇದೆ. ಮಧ್ಯಾಹ್ನದವರೆಗೆ ಅನಗತ್ಯ ಸ್ನ್ಯಾಕ್ಸ್ ತಿನ್ನುವ ಅಭ್ಯಾಸವನ್ನೂ ಇದು ಕಡಿಮೆ … Continue reading Benefits | ಸೆಲೆಬ್ರಿಟಿಗಳ ಫೇವರಿಟ್ Ghee Coffee ಆರೋಗ್ಯಕ್ಕೆ ನಿಜಕ್ಕೂ ಎಷ್ಟು ಲಾಭ ಕೊಡುತ್ತೆ?