ಬೆಂಗಳೂರು-ಬಿಹಾರ ರೈಲಿನಲ್ಲಿ ಭಾರೀ ಪ್ರಮಾದ: 100 ಕಿಮೀ ವೇಗದಲ್ಲಿ ಚಲಿಸುತ್ತಿದ್ದಾಗಲೇ ಬೇರ್ಪಟ್ಟ ಬೋಗಿಗಳು
ಹೊಸದಿಗಂತ ಡಿಜಿಟಲ್ ಡೆಸ್ಕ್: ಸಿಲಿಕಾನ್ ಸಿಟಿಯಿಂದ ಬಿಹಾರಕ್ಕೆ ತೆರಳುತ್ತಿದ್ದ ದಾನಪೂರ್ ವಿಶೇಷ ರೈಲಿನಲ್ಲಿ ಚಲಿಸುತ್ತಿರುವಾಗಲೇ ಬೋಗಿಗಳು ಪರಸ್ಪರ ಬೇರ್ಪಟ್ಟ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಅದೃಷ್ಟವಶಾತ್ ನೂರಾರು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಧ್ಯರಾತ್ರಿ ನಡೆದಿದ್ದೇನು?ರೈಲ್ವೆ ಮೂಲಗಳ ಪ್ರಕಾರ, ಬೆಂಗಳೂರಿನ ಎಸ್‌ಎಂವಿಟಿ (SMVT) ನಿಲ್ದಾಣದಿಂದ ಬಿಹಾರದ ದಾನಪೂರ್‌ಗೆ ಹೊರಟಿದ್ದ ಈ ವಿಶೇಷ ರೈಲು ಮೇ 24ರಂದು ಆಂಧ್ರಪ್ರದೇಶದ ವಿಜಯವಾಡ ನಿಲ್ದಾಣವನ್ನು ದಾಟಿ ಮುನ್ನಡೆಯುತ್ತಿತ್ತು. ವಿಜಯವಾಡದಿಂದ ಸುಮಾರು 30 ಕಿಲೋಮೀಟರ್ ಕ್ರಮಿಸಿದ ನಂತರ, ತಡರಾತ್ರಿ 1 ಗಂಟೆಯ ಸುಮಾರಿಗೆ ರೈಲಿನ … Continue reading ಬೆಂಗಳೂರು-ಬಿಹಾರ ರೈಲಿನಲ್ಲಿ ಭಾರೀ ಪ್ರಮಾದ: 100 ಕಿಮೀ ವೇಗದಲ್ಲಿ ಚಲಿಸುತ್ತಿದ್ದಾಗಲೇ ಬೇರ್ಪಟ್ಟ ಬೋಗಿಗಳು
Copy and paste this URL into your WordPress site to embed
Copy and paste this code into your site to embed