ಬೆಂಗಳೂರಿಗೆ ಮೊದಲ ಟನಲ್ ರಸ್ತೆ ಭಾಗ್ಯ: ಹೆಬ್ಬಾಳ ಸಂಚಾರ ದಟ್ಟಣೆಗೆ ಇಂದೇ ಸಿಗಲಿದೆ ಮುಕ್ತಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಬೆಂಗಳೂರು ನಗರದ ಇತಿಹಾಸದಲ್ಲೇ ಮೊದಲ ಬಾರಿಗೆ ನಿರ್ಮಾಣವಾಗುತ್ತಿರುವ ಬಹುನಿರೀಕ್ಷಿತ ಟನಲ್ (ಸುರಂಗ) ರಸ್ತೆ ಕಾಮಗಾರಿಗೆ ಇಂದು ಅಧಿಕೃತವಾಗಿ ಭೂಮಿಪೂಜೆ ನೆರವೇರಲಿದೆ. ಹೆಬ್ಬಾಳದಿಂದ ಮೇಖ್ರಿ ಸರ್ಕಲ್ ವರೆಗಿನ ಈ ಯೋಜನೆಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಬೆಳಗ್ಗೆ 9:30 ಕ್ಕೆ ಗ್ರೀನ್ ಸಿಗ್ನಲ್ ನೀಡಲಿದ್ದಾರೆ. ಸಾರಿಗೆ ಸಚಿವ ಬೈರತಿ ಸುರೇಶ್ ನಿನ್ನೆಯೇ ಸ್ಥಳ ಪರಿಶೀಲನೆ ನಡೆಸಿ ಸಿದ್ಧತೆಗಳನ್ನು ಖಾತ್ರಿಪಡಿಸಿದ್ದಾರೆ. 2.2 ಕಿ.ಮೀ ಉದ್ದದ ಪೈಲಟ್ ಪ್ರಾಜೆಕ್ಟ್ ಇದು ಬೆಂಗಳೂರಿನ ಸಂಚಾರ ದಟ್ಟಣೆ ನಿಯಂತ್ರಿಸುವ ಮಹತ್ವದ ಪೈಲಟ್ … Continue reading ಬೆಂಗಳೂರಿಗೆ ಮೊದಲ ಟನಲ್ ರಸ್ತೆ ಭಾಗ್ಯ: ಹೆಬ್ಬಾಳ ಸಂಚಾರ ದಟ್ಟಣೆಗೆ ಇಂದೇ ಸಿಗಲಿದೆ ಮುಕ್ತಿ!