ಡ್ರಗ್ ಜಾಲಕ್ಕೆ ಬೆಚ್ಚಿದ ಬೆಂಗಳೂರು: 35 ಕೋಟಿ ರೂ ಮೌಲ್ಯದ MDMA ವಶ, ಎಂಟು ಜನ ಅರೆಸ್ಟ್

ಹೊಸದಿಗಂತ ಡಿಜಿಟಲ್ ಡೆಸ್ಕ್: ನಗರದಲ್ಲಿ ಮತ್ತೆ ಭಾರೀ ಡ್ರಗ್ ದಂಧೆ ಬಯಲಾಗಿದ್ದು, ಎಂಡಿಎಂಎ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಜಾಲವನ್ನು ಪೊಲೀಸರು ಭೇದಿಸಿದ್ದಾರೆ. ಈ ಪ್ರಕರಣದಲ್ಲಿ ಮೂವರು ವಿದೇಶಿ ಪ್ರಜೆಗಳು ಸೇರಿದಂತೆ ಒಟ್ಟು ಎಂಟು ಮಂದಿಯನ್ನು ಬಂಧಿಸಲಾಗಿದ್ದು, 35 ಕೋಟಿ ಮೌಲ್ಯದ 17.5 ಕೆಜಿ ಎಂಡಿಎಂಎ ವಶಪಡಿಸಿಕೊಳ್ಳಲಾಗಿದೆ. ಹೆಬ್ಬಾಳ ಪೊಲೀಸರ ಭರ್ಜರಿ ಕಾರ್ಯಾಚರಣೆ ಮೇ 11ರಂದು ಸಿಕ್ಕ ಖಚಿತ ಮಾಹಿತಿ ಆಧರಿಸಿ ಹೆಬ್ಬಾಳ ಪೊಲೀಸರು ಆನಂದನಗರ ಭಾಗದಲ್ಲಿ ದಾಳಿ ನಡೆಸಿದರು. ಈ ವೇಳೆ ಮಹಿಳೆ ಸೇರಿ ಮೂವರನ್ನು … Continue reading ಡ್ರಗ್ ಜಾಲಕ್ಕೆ ಬೆಚ್ಚಿದ ಬೆಂಗಳೂರು: 35 ಕೋಟಿ ರೂ ಮೌಲ್ಯದ MDMA ವಶ, ಎಂಟು ಜನ ಅರೆಸ್ಟ್