ಟ್ರಾಫಿಕ್‌ನಲ್ಲಿ ದೇಶದ ಎಲ್ಲ ರಾಜ್ಯಗಳನ್ನೂ ಹಿಂದಿಕ್ಕಿದ ಬೆಂಗಳೂರು, ನಾವೇ ನಂಬರ್‌ 1

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಕೋಟ್ಯಂತರ ಜನರಿಗೆ ಆಶ್ರಯ ನೀಡಿರುವ ನಮ್ಮ ರಾಜಧಾನಿ ಬೆಂಗಳೂರು ಇದೀಗ ಟ್ರಾಫಿಕ್‌ ವಿಚಾರವಾಗಿ ಮತ್ತೆ ಸುದ್ದಿಯಾಗಿದೆ. ಸಂಸ್ಥೆಯೊಂದು ನಡೆಸಿದ ಟ್ರಾಫಿಕ್‌ ಇಂಡೆಕ್ಸ್‌ನಲ್ಲಿ ಭಾರತದಲ್ಲೇ ಅತಿ ಹೆಚ್ಚು ಟ್ರಾಫಿಕ್‌ ಬೆಂಗಳೂರಿನಲ್ಲಿದೆ ಎಂದು ಹೇಳಲಾಗಿದೆ. ಟಾಮ್‌ ಟಾಮ್‌ ಸಂಸ್ಥೆ ನಡೆಸಿದ ಟ್ರಾಫಿಕ್‌ ಇಂಡೆಕ್ಸ್‌ನಲ್ಲಿ ಟ್ರಾಫಿಕ್‌ ವಿಚಾರವಾಗಿ ಇಡೀ ದೇಶದಲ್ಲೇ ಬೆಂಗಳೂರು ಮೊದಲ ಸ್ಥಾನ ಪಡೆದುಕೊಂಡಿದೆ. ನಗರದಲ್ಲಿ ಕೇವಲ 10 ಕಿಲೋಮೀಟರ್ ದೂರ ಕ್ರಮಿಸಲು ಸವಾರರು ಸರಾಸರಿ 36 ನಿಮಿಷ 9 ಸೆಕೆಂಡ್ ಸಮಯ ತೆಗೆದುಕೊಳ್ಳುತ್ತಾರೆ. ಬೆಂಗಳೂರಿನ … Continue reading ಟ್ರಾಫಿಕ್‌ನಲ್ಲಿ ದೇಶದ ಎಲ್ಲ ರಾಜ್ಯಗಳನ್ನೂ ಹಿಂದಿಕ್ಕಿದ ಬೆಂಗಳೂರು, ನಾವೇ ನಂಬರ್‌ 1