ಬೆಂಗಳೂರು ಫುಟ್‌ಪಾತ್‌ಗಳಿಗೆ ಮತ್ತೆ ಕಂಟಕ: ಒತ್ತುವರಿ ಮಾಡಿದ್ರೆ ಡಬಲ್ ದಂಡ, ಸಚಿವರ ಖಡಕ್ ವಾರ್ನಿಂಗ್
ಹೊಸದಿಗಂತ ಡಿಜಿಟಲ್ ಡೆಸ್ಕ್: ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಪಾದಚಾರಿಗಳ ಸುರಕ್ಷತೆಗಾಗಿ ಕೈಗೊಂಡಿರುವ ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆಗೆ ಮತ್ತಷ್ಟು ವೇಗ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. ತೆರವುಗೊಳಿಸಿದ ಸ್ಥಳಗಳಲ್ಲೇ ಮತ್ತೆ ಅಂಗಡಿಗಳು ಹಾಗೂ ತಾತ್ಕಾಲಿಕ ವ್ಯಾಪಾರ ಆರಂಭಿಸುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅಧಿಕಾರಿಗಳಿಗೆ ಸೂಚಿಸಿದ್ದಾರೆ. 964 ಕಿ.ಮೀ. ಫುಟ್‌ಪಾತ್ ತೆರವು ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯ ಸುಮಾರು 1,500 ಕಿ.ಮೀ. ಆರ್ಟಿರಿಯಲ್ ಮತ್ತು ಸಬ್-ಆರ್ಟಿರಿಯಲ್ ರಸ್ತೆಗಳಲ್ಲಿ … Continue reading ಬೆಂಗಳೂರು ಫುಟ್‌ಪಾತ್‌ಗಳಿಗೆ ಮತ್ತೆ ಕಂಟಕ: ಒತ್ತುವರಿ ಮಾಡಿದ್ರೆ ಡಬಲ್ ದಂಡ, ಸಚಿವರ ಖಡಕ್ ವಾರ್ನಿಂಗ್
Copy and paste this URL into your WordPress site to embed
Copy and paste this code into your site to embed