‘ಭರತನಾಟ್ಯವಾ ಅಥವಾ ಫ್ರೀಸ್ಟೈಲ್ ಶೋನಾ?’ ಅನನ್ಯಾ ಪಾಂಡೆ ಡ್ಯಾನ್ಸ್ ನೋಡಿ ನೆಟ್ಟಿಗರ ಕಣ್ಣಲ್ಲಿ ರಕ್ತ ಬಂತಂತೆ!
ಹೊಸದಿಗಂತ ಡಿಜಿಟಲ್ ಡೆಸ್ಕ್: ಬಾಲಿವುಡ್ ನಟಿ ಅನನ್ಯಾ ಪಾಂಡೆ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್‌ಗಳಿಗೆ ಗುರಿಯಾಗಿದ್ದಾರೆ. ಈ ಬಾರಿ ಕಾರಣವಾಗಿರುವುದು ಅವರ ಹೊಸ ಸಿನಿಮಾದಲ್ಲಿನ ಡ್ಯಾನ್ಸ್ ಪ್ರದರ್ಶನ. ಇತ್ತೀಚೆಗೆ ಬಿಡುಗಡೆಯಾದ ಚಾಂದ್ ಮೇರಾ ದಿಲ್ ಸಿನಿಮಾದಲ್ಲಿ ಅನನ್ಯಾ ಮಾಡಿದ ಫ್ಯೂಷನ್ ಡ್ಯಾನ್ಸ್ ನೆಟ್ಟಿಗರ ಟೀಕೆಗೆ ಕಾರಣವಾಗಿದೆ. ಭರತನಾಟ್ಯ ಫ್ಯೂಷನ್‌ಗೆ ನೆಟ್ಟಿಗರ ಕಿಡಿ ಸಿನಿಮಾದ ಕಾಲೇಜು ಕಾರ್ಯಕ್ರಮದ ದೃಶ್ಯದಲ್ಲಿ ಅನನ್ಯಾ ಭರತನಾಟ್ಯ ಹಾಗೂ ಹಿಪ್-ಹಾಪ್ ಮಿಶ್ರಣದ ನೃತ್ಯ ಪ್ರದರ್ಶಿಸಿದ್ದಾರೆ. ಆದರೆ ಈ ಪ್ರದರ್ಶನದಲ್ಲಿ ಶಾಸ್ತ್ರೀಯ ನೃತ್ಯದ ಸೊಗಡು ಕಾಣಿಸಲಿಲ್ಲ … Continue reading ‘ಭರತನಾಟ್ಯವಾ ಅಥವಾ ಫ್ರೀಸ್ಟೈಲ್ ಶೋನಾ?’ ಅನನ್ಯಾ ಪಾಂಡೆ ಡ್ಯಾನ್ಸ್ ನೋಡಿ ನೆಟ್ಟಿಗರ ಕಣ್ಣಲ್ಲಿ ರಕ್ತ ಬಂತಂತೆ!
Copy and paste this URL into your WordPress site to embed
Copy and paste this code into your site to embed