Viral| ಪಂದ್ಯಕ್ಕೆ ಕರೆದಿಲ್ಲ ಎಂದು ಪಿಚ್ ಉಳುಮೆ ಮಾಡಿದ ಭೂಪ: ಫೈನಲ್ ಪಂದ್ಯವೇ ಕ್ಯಾನ್ಸಲ್!
ಹೊಸದಿಗಂತ ಡಿಜಿಟಲ್ ಡೆಸ್ಕ್: ಕ್ರಿರೋಚಕ ಕ್ಷಣದಲ್ಲಿದ್ದ ಕ್ರಿಕೆಟ್ ಫೈನಲ್ ಪಂದ್ಯ ಏಕಾಏಕಿ ಗೊಂದಲಕ್ಕೆ ತಿರುಗಿದ ಘಟನೆ ಜಳಗಾಂವ್ ಜಿಲ್ಲೆಯಲ್ಲಿ ನಡೆದಿದೆ. ಪಂದ್ಯ ಜೋರಾಗಿ ಸಾಗುತ್ತಿದ್ದಾಗ ಯುವಕನೊಬ್ಬ ಟ್ರ್ಯಾಕ್ಟರ್‌ನೊಂದಿಗೆ ಮೈದಾನಕ್ಕೆ ನುಗ್ಗಿ ಪಿಚ್ ಉಳುಮೆ ಮಾಡಿದ ಪರಿಣಾಮ, ಪಂದ್ಯವನ್ನು ರದ್ದು ಮಾಡಬೇಕಾಯಿತು. ಜಳಗಾಂವ್ ಜಿಲ್ಲೆಯ ಧರಣಗಾಂವ್ ನಲ್ಲಿ ನಡೆದ ‘ಜಳಗಾಂವ್ ರೂರಲ್ ಎಂಎಲ್ಎ ಕಪ್’ ಟೂರ್ನಿಯ ಫೈನಲ್ ಪಂದ್ಯ ವೇಳೆ ಈ ಘಟನೆ ನಡೆದಿದೆ. ಟ್ರ್ಯಾಕ್ಟರ್‌ನ್ನು ನೇರವಾಗಿ ಪಿಚ್ ಕಡೆಗೆ ಚಲಾಯಿಸಿದ ಯುವಕ, ನೇಗಿಲಿನ ಮೂಲಕ ಪಿಚ್ ಅನ್ನು … Continue reading Viral| ಪಂದ್ಯಕ್ಕೆ ಕರೆದಿಲ್ಲ ಎಂದು ಪಿಚ್ ಉಳುಮೆ ಮಾಡಿದ ಭೂಪ: ಫೈನಲ್ ಪಂದ್ಯವೇ ಕ್ಯಾನ್ಸಲ್!
Copy and paste this URL into your WordPress site to embed
Copy and paste this code into your site to embed