‘ಬಾಲಕಾರ್ಮಿಕ’ರ ಮಾಲಕರ ವಿರುದ್ಧ ಬಿಗ್ ಆಕ್ಷನ್: ತೆಂಗಿನಕಾಯಿ ಕಾರ್ಖಾನೆಯಿಂದ 7 ಮಕ್ಕಳ ರಕ್ಷಣೆ

ಹೊಸದಿಗಂತ ವರದಿ ತುಮಕೂರು: ತಿಪಟೂರು ನಗರದ ಹಳೇಪಾಳ್ಯ–ಕಲ್ಕೆರೆ ರಸ್ತೆಯಲ್ಲಿರುವ ಮಹದೇವ ಆಗ್ರೋ ಇಂಡಸ್ಟ್ರಿಯಲ್ ತೆಂಗಿನಕಾಯಿ ಸಂಸ್ಕರಣಾ ಕಾರ್ಖಾನೆಯ ಮೇಲೆ ಕಾರ್ಮಿಕ ಇಲಾಖೆ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಶುಕ್ರವಾರ ಜಂಟಿಯಾಗಿ ದಾಳಿ ನಡೆಸಿ, ಕೆಲಸ ಮಾಡುತ್ತಿದ್ದ ಏಳು ಬಾಲಕಾರ್ಮಿಕರನ್ನು ರಕ್ಷಿಸಿದ್ದಾರೆ. ಕಾರ್ಮಿಕ ಇಲಾಖೆಗೆ ಬಂದಿದ್ದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಲಾಗಿದೆ. ಕಾರ್ಖಾನೆಯಲ್ಲಿ ತೆಂಗಿನಕಾಯಿ ಒಡೆಯುವುದು, ಚಿಪ್ಪು ತೆಗೆಯುವುದು, ಸೌದೆ ಸಾಗಿಸುವುದು ಸೇರಿದಂತೆ ವಿವಿಧ ಕೆಲಸಗಳಿಗೆ ಮಕ್ಕಳನ್ನು ಬಳಸಿಕೊಳ್ಳಲಾಗುತ್ತಿತ್ತು ಎನ್ನಲಾಗಿದೆ. ದಾಳಿ ವೇಳೆ ಐದು ಬಾಲಕಿಯರು ಹಾಗೂ ಇಬ್ಬರು … Continue reading ‘ಬಾಲಕಾರ್ಮಿಕ’ರ ಮಾಲಕರ ವಿರುದ್ಧ ಬಿಗ್ ಆಕ್ಷನ್: ತೆಂಗಿನಕಾಯಿ ಕಾರ್ಖಾನೆಯಿಂದ 7 ಮಕ್ಕಳ ರಕ್ಷಣೆ