ಮೊಹಮ್ಮದ್ ಶಮಿಗೆ ಬಿಗ್ ರಿಲೀಫ್: ಪತ್ನಿ ಮಾಡಿದ ಆರೋಪದಿಂದ ಮುಕ್ತನಾದ ಟೀಮ್ ಇಂಡಿಯಾ ವೇಗಿ!
ಹೊಸ ದಿಗಂತ ಡಿಜಿಟಲ್ ಡೆಸ್ಕ್: ಟೀಮ್ ಇಂಡಿಯಾ ಸ್ಟಾರ್ ಬೌಲರ್ ಮೊಹಮ್ಮದ್ ಶಮಿ ಅವರಿಗೆ ಬಿಗ್ ರಿಲೀಫ್ ಸಿಕ್ಕಿದ್ದು, ಹೆಂಡತಿ ಹಸಿನ್ ಜಹಾನ್ ಮಾಡಿದ ಆರೋಪದಿಂದ ಮುಕ್ತನಾಗಿದ್ದಾರೆ. ಚೆಕ್ ಬೌನ್ಸ್ ಪ್ರಕರಣ 2018 ರ ಚೆಕ್ ಬೌನ್ಸ್ ಪ್ರಕರಣ ಸಂಬಂಧ ಶಮಿ ವಿರುದ್ಧ ಹಸಿನ್ ಜಹಾನ್ ಮಾಡಿದ ಆರೋಪಗಳಿಂದ ಅಲಿಪೋರ್ ಕೋರ್ಟ್ ಖುಲಾಸೆಗೊಳಿಸಿದೆ. ಶಮಿಗೆ ಸಿಕ್ಕಿತು ಬಿಗ್ ರಿಲೀಫ್ ಶಮಿ ವಿರುದ್ಧ ಹಸಿನ್ 1 ಲಕ್ಷ ರೂ. ಚೆಕ್ ಬೌನ್ಸ್ ಪ್ರಕರಣವನ್ನು ದಾಖಲಿಸಿದ್ದರು. ಇದರ ವಿಚಾರಣೆ ನಡೆಸಿದ … Continue reading ಮೊಹಮ್ಮದ್ ಶಮಿಗೆ ಬಿಗ್ ರಿಲೀಫ್: ಪತ್ನಿ ಮಾಡಿದ ಆರೋಪದಿಂದ ಮುಕ್ತನಾದ ಟೀಮ್ ಇಂಡಿಯಾ ವೇಗಿ!
Copy and paste this URL into your WordPress site to embed
Copy and paste this code into your site to embed