ಐಪಿಎಲ್ ಆಟಗಾರರಿಗೆ ಬಿಗ್ ಶಾಕ್: ಸ್ಮಾರ್ಟ್ ವಾಚ್, ಮೊಬೈಲ್ ಬೆನ್ನಲ್ಲೇ ಸನ್‌ಗ್ಲಾಸ್‌ಗೂ ನಿಷೇಧ!
ಹೊಸದಿಗಂತ ಡಿಜಿಟಲ್ ಡೆಸ್ಕ್: ಪ್ರಸಕ್ತ ಐಪಿಎಲ್ 2026 ಟೂರ್ನಿಯಲ್ಲಿ ಶಿಸ್ತು ಮತ್ತು ಭ್ರಷ್ಟಾಚಾರ ಮುಕ್ತ ಕ್ರಿಕೆಟ್‌ಗೆ ಆದ್ಯತೆ ನೀಡಿರುವ ಬಿಸಿಸಿಐ, ಆಟಗಾರರು ಹಾಗೂ ಪಂದ್ಯದ ಅಧಿಕಾರಿಗಳು ‘ಸ್ಮಾರ್ಟ್ ಸನ್‌ಗ್ಲಾಸ್’ ಬಳಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಿದೆ. ಬಿಸಿಸಿಐನ ಭ್ರಷ್ಟಾಚಾರ ನಿರೋಧಕ ದಳ ಈ ಕುರಿತು ಕಠಿಣ ಆದೇಶ ಹೊರಡಿಸಿದೆ. ನಿಷೇಧಕ್ಕೆ ಕಾರಣವೇನು? ಈ ಆಧುನಿಕ ಸ್ಮಾರ್ಟ್ ಕನ್ನಡಕಗಳು ಕೇವಲ ಕಣ್ಣಿನ ರಕ್ಷಣೆಗೆ ಸೀಮಿತವಾಗಿಲ್ಲ. ಇವುಗಳಲ್ಲಿ ಮೊಬೈಲ್ ಡೇಟಾ, ವೈ-ಫೈ, ಆಡಿಯೋ-ವೀಡಿಯೋ ರೆಕಾರ್ಡಿಂಗ್, ಲೈವ್ ಸ್ಟ್ರೀಮಿಂಗ್ ಮತ್ತು ವೀಡಿಯೋ ಕಾಲಿಂಗ್ ಮಾಡುವ … Continue reading ಐಪಿಎಲ್ ಆಟಗಾರರಿಗೆ ಬಿಗ್ ಶಾಕ್: ಸ್ಮಾರ್ಟ್ ವಾಚ್, ಮೊಬೈಲ್ ಬೆನ್ನಲ್ಲೇ ಸನ್‌ಗ್ಲಾಸ್‌ಗೂ ನಿಷೇಧ!
Copy and paste this URL into your WordPress site to embed
Copy and paste this code into your site to embed