ಒಲಿಂಪಿಕ್ಸ್ ಕನಸಿಗೆ ಬಿಗ್ ಶಾಕ್: ಟೀಂ ಇಂಡಿಯಾ ಕೈ ತಪ್ಪುತ್ತಾ ನೇರ ಟಿಕೆಟ್?
ಹೊಸದಿಗಂತ ಡಿಜಿಟಲ್ ಡೆಸ್ಕ್: 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ 128 ವರ್ಷಗಳ ಬಳಿಕ ಕ್ರಿಕೆಟ್‌ಗೆ ಸ್ಥಾನ ದೊರೆತಿರುವುದು ಅಭಿಮಾನಿಗಳಲ್ಲಿ ಭಾರೀ ಸಂಭ್ರಮ ಮೂಡಿಸಿದೆ. ಆದರೆ ಟೀಂ ಇಂಡಿಯಾದ ಇತ್ತೀಚಿನ ಟಿ20 ಪ್ರದರ್ಶನ ನಿರಾಸೆ ಮೂಡಿಸಿದ್ದು, ಒಲಿಂಪಿಕ್ಸ್‌ಗೆ ನೇರ ಅರ್ಹತೆ ಪಡೆಯುವ ದಾರಿಯಲ್ಲೇ ಈಗ ಹೊಸ ಸವಾಲು ಎದುರಾಗಿದೆ. ರ್ಯಾಂಕಿಂಗ್ ಕುಸಿತದಿಂದ ಹೆಚ್ಚಿದ ಆತಂಕ ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧದ ಸರಣಿ ಸೋಲುಗಳ ಪರಿಣಾಮ ಭಾರತದ ಐಸಿಸಿ ಟಿ20 ರೇಟಿಂಗ್ 275ರಿಂದ 269ಕ್ಕೆ ಇಳಿದಿದೆ. ಇದೇ ವೇಳೆ ಇಂಗ್ಲೆಂಡ್ … Continue reading ಒಲಿಂಪಿಕ್ಸ್ ಕನಸಿಗೆ ಬಿಗ್ ಶಾಕ್: ಟೀಂ ಇಂಡಿಯಾ ಕೈ ತಪ್ಪುತ್ತಾ ನೇರ ಟಿಕೆಟ್?
Copy and paste this URL into your WordPress site to embed
Copy and paste this code into your site to embed