IPLನಲ್ಲಿ ಬಿಗ್ ಸ್ವಾಪ್: ಪಂತ್-ಕುಲ್ದೀಪ್ ತಂಡ ಬದಲಾವಣೆ ಆಗುತ್ತಾ? ಫ್ರಾಂಚೈಸಿಗಳಲ್ಲಿ ಏನ್ ನಡೀತಿದೆ?

ಹೊಸದಿಗಂತ ಡಿಜಿಟಲ್ ಡೆಸ್ಕ್: ಐಪಿಎಲ್ 2027 ಆರಂಭಕ್ಕೂ ಮುನ್ನವೇ ಆಟಗಾರರ ವರ್ಗಾವಣೆ ಕುರಿತ ಚರ್ಚೆಗಳು ಜೋರಾಗಿವೆ. ಪ್ರಮುಖವಾಗಿ ರಿಷಭ್ ಪಂತ್ ಹಾಗೂ ಕುಲ್ದೀಪ್ ಯಾದವ್ ತಂಡ ಬದಲಾಯಿಸುವ ಸಾಧ್ಯತೆಗಳ ಬಗ್ಗೆ ವರದಿಗಳು ಹರಿದಾಡುತ್ತಿವೆ. ಪಂತ್‌ಗೆ ಡೆಲ್ಲಿ ವಾಪಸ್? ಲಕ್ನೋ ಸೂಪರ್ ಜೈಂಟ್ಸ್ ತಂಡದ ಮಾಜಿ ನಾಯಕ ರಿಷಭ್ ಪಂತ್ ಮತ್ತೆ ಡೆಲ್ಲಿ ಕ್ಯಾಪಿಟಲ್ಸ್ ಸೇರಬಹುದು ಎಂಬ ಮಾತುಗಳು ಕೇಳಿಬರುತ್ತಿವೆ. ದುಬಾರಿ ಮೊತ್ತಕ್ಕೆ ಖರೀದಿಯಾಗಿದ್ದರೂ ಪಂತ್ ನಿರೀಕ್ಷಿತ ಪ್ರದರ್ಶನ ನೀಡದಿರುವುದು ಈ ಚರ್ಚೆಗೆ ಕಾರಣವಾಗಿದೆ. ಇದನ್ನೂ ಓದಿ: ಕುಲ್ದೀಪ್ … Continue reading IPLನಲ್ಲಿ ಬಿಗ್ ಸ್ವಾಪ್: ಪಂತ್-ಕುಲ್ದೀಪ್ ತಂಡ ಬದಲಾವಣೆ ಆಗುತ್ತಾ? ಫ್ರಾಂಚೈಸಿಗಳಲ್ಲಿ ಏನ್ ನಡೀತಿದೆ?