ನೋಯ್ಡಾದ ಒಂದೇ ಕುಟುಂಬದ 5 ಮಂದಿ ಸಾವಿನ ಕೇಸ್‌ಗೆ ಬಿಗ್ ಟ್ವಿಸ್ಟ್: ಡೆತ್‌ನೋಟ್ ಆಡಿಯೋದಲ್ಲಿ ಬಯಲಾಯ್ತು ರಹಸ್ಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಶನಿವಾರ ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ಗ್ರೇಟರ್ ನೋಯ್ಡಾದ ಒಂದೇ ಕುಟುಂಬದ ಐವರ ನಿಗೂಢ ಸಾವಿನ ಪ್ರಕರಣಕ್ಕೆ ಈಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಆರಂಭದಲ್ಲಿ ಇದು ಕೇವಲ ಆಹಾರ ಫುಡ್ ಪಾಯ್ಸನ್‌ನಿಂದ ಸಂಭವಿಸಿದ ಸಾವು ಎನ್ನಲಾಗಿತ್ತು. ಆದರೆ, ಮೃತನ ಮೊಬೈಲ್‌ನಲ್ಲಿ ಸಿಕ್ಕಿರುವ ಆಘಾತಕಾರಿ ವಾಯ್ಸ್ ನೋಟ್‌ನಿಂದ ಈಗ ಇಡೀ ಕಥೆಯನ್ನೇ ಬದಲಾಯಿಸಿದ್ದು, ಇದು ಸಾಮೂಹಿಕ ಆತ್ಮಹತ್ಯೆ ಇರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ರಬುಪುರ ಪೊಲೀಸ್ ಠಾಣಾ ವ್ಯಾಪ್ತಿಯ ನಗ್ಲಾ ಶ್ರೀ ಪದಮ್ ಗ್ರಾಮದ ಮಹೇಶ್ … Continue reading ನೋಯ್ಡಾದ ಒಂದೇ ಕುಟುಂಬದ 5 ಮಂದಿ ಸಾವಿನ ಕೇಸ್‌ಗೆ ಬಿಗ್ ಟ್ವಿಸ್ಟ್: ಡೆತ್‌ನೋಟ್ ಆಡಿಯೋದಲ್ಲಿ ಬಯಲಾಯ್ತು ರಹಸ್ಯ