NEET ಪೇಪರ್ ಲೀಕ್‌ಗೆ ಬಿಗ್ ಟ್ವಿಸ್ಟ್: ಖ್ಯಾತ ಕೋಚಿಂಗ್ ಸೆಂಟರ್ ಮಾಲೀಕ ಸಿಬಿಐ ಬಲೆಗೆ
ಹೊಸದಿಗಂತ ಡಿಜಿಟಲ್ ಡೆಸ್ಕ್: ಮಹಾರಾಷ್ಟ್ರದ ಲಾತೂರ್‌ನ ಪ್ರಸಿದ್ಧ RCC ಕೋಚಿಂಗ್ ಸಂಸ್ಥೆಯ ಸಂಸ್ಥಾಪಕ ಶಿವರಾಜ್ ರಘುನಾಥ್ ಮೋಟೆಗಾಂವ್ಕರ್ ಅವರನ್ನು ಸಿಬಿಐ ಬಂಧಿಸಿದೆ. NEET ಪರೀಕ್ಷೆಗೆ ಮುನ್ನವೇ ಪ್ರಶ್ನೆ ಪತ್ರಿಕೆ ಹಾಗೂ ಉತ್ತರಗಳನ್ನು ಪಡೆದು ಹಂಚಿಕೆ ಮಾಡಿದ ಆರೋಪ ಅವರ ಮೇಲಿದೆ. ಮೊಬೈಲ್‌ನಲ್ಲಿ ಪತ್ತೆಯಾದ ಪ್ರಶ್ನೆ ಪತ್ರಿಕೆ ಭಾನುವಾರ ಸಿಬಿಐ ಅಧಿಕಾರಿಗಳು ನಡೆಸಿದ ಶೋಧ ಕಾರ್ಯಾಚರಣೆಯ ವೇಳೆ ಶಿವರಾಜ್ ಮೊಬೈಲ್‌ನಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯ ಸಾಕ್ಷ್ಯಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ. ಬಳಿಕ ಅವರನ್ನು ಬಂಧಿಸಿ ವಿಚಾರಣೆ ಆರಂಭಿಸಲಾಗಿದೆ. ಈ … Continue reading NEET ಪೇಪರ್ ಲೀಕ್‌ಗೆ ಬಿಗ್ ಟ್ವಿಸ್ಟ್: ಖ್ಯಾತ ಕೋಚಿಂಗ್ ಸೆಂಟರ್ ಮಾಲೀಕ ಸಿಬಿಐ ಬಲೆಗೆ
Copy and paste this URL into your WordPress site to embed
Copy and paste this code into your site to embed