ತಮಿಳುನಾಡಿನಲ್ಲಿ ಹಕ್ಕಿಜ್ವರದ ಹಾವಳಿ: 5 ಫಾರ್ಮ್‌ಗಳಲ್ಲಿ 35,647 ಕೋಳಿಗಳ ಮಾರಣಹೋಮ

ಹೊಸದಿಗಂತ ಡಿಜಿಟಲ್‌ ಡೆಸ್ಕ್: ತಮಿಳುನಾಡಿನ ಕಡಲೂರು ಜಿಲ್ಲೆಯಲ್ಲಿ ಮಾರಕ ಎಚ್5ಎನ್1 ಹಕ್ಕಿಜ್ವರ ದೃಢಪಟ್ಟಿದ್ದು, ಕೋಳಿ ಸಾಕಾಣಿಕೆ ಕೇಂದ್ರಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಸೋಂಕಿನಿಂದ ಈಗಾಗಲೇ 5 ಫಾರ್ಮ್‌ಗಳಲ್ಲಿ 35,647 ಕೋಳಿಗಳು ಸಾವನ್ನಪ್ಪಿದ್ದು, ವೈರಸ್ ಹರಡುವುದನ್ನು ತಡೆಯಲು ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಸೇವೆಗಳ ಇಲಾಖೆ ಸಮರೋಪಾದಿಯಲ್ಲಿ ಕಾರ್ಯಾಚರಣೆ ಆರಂಭಿಸಿದೆ. ಹಲವು ಕಡೆಗಳಲ್ಲಿ ತಪಾಸಣೆ ನವೆಂಬರ್ 13ರಂದು ಕುರಿಂಜಿಪಾಡಿ ತಾಲ್ಲೂಕಿನ ಕೃಷ್ಣಾಪುರಂ ಪಂಚಾಯಿತಿ ವ್ಯಾಪ್ತಿಯ ಕಟ್ಟಿಯಂಕುಪ್ಪಂ ಗ್ರಾಮದ ಕೋಳಿ ಫಾರಂನಲ್ಲಿ ಹಕ್ಕಿಜ್ವರ ಇರುವುದು ಪ್ರಯೋಗಾಲಯದ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಅಕ್ಟೋಬರ್ 30ರಂದು … Continue reading ತಮಿಳುನಾಡಿನಲ್ಲಿ ಹಕ್ಕಿಜ್ವರದ ಹಾವಳಿ: 5 ಫಾರ್ಮ್‌ಗಳಲ್ಲಿ 35,647 ಕೋಳಿಗಳ ಮಾರಣಹೋಮ