ಸೆಲೆಬ್ರಿಟಿಗಳ ಮೇಲೆ ಮತ್ತೆ ಬಿಷ್ಣೋಯ್ ಗ್ಯಾಂಗ್ ಕಣ್ಣು?: ಸಲ್ಲು ಆಪ್ತನ ಜಿಮ್ ಮೇಲೆ ಅಟ್ಯಾಕ್

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜಧಾನಿ ದೆಹಲಿಯಲ್ಲಿ ಪ್ರಸಿದ್ಧ ಗಾಯಕ, ಸಲ್ಮಾನ್ ಖಾನ್​ ಆಪ್ತ ಗುರು ರಂಧಾವಾ ಅವರ ಹೆಸರಿಗೆ ಸಂಬಂಧಿಸಿದ ಫಿಟ್‌ನೆಸ್ ಕೇಂದ್ರದ ಮೇಲೆ ನಡೆದ ಗುಂಡಿನ ದಾಳಿ ಸಂಚಲನ ಸೃಷ್ಟಿಸಿದೆ. ಪಶ್ಚಿಮ ವಿಹಾರ್ ಪ್ರದೇಶದಲ್ಲಿರುವ ಜಿಮ್‌ ಅನ್ನು ಗುರಿಯಾಗಿಸಿಕೊಂಡು ಅಪರಿಚಿತರು ಗುಂಡು ಹಾರಿಸಿದ್ದು, ಘಟನೆಯ ಬಳಿಕ ಭದ್ರತಾ ಸಂಸ್ಥೆಗಳು ತನಿಖೆಯನ್ನು ತೀವ್ರಗೊಳಿಸಿವೆ. ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳ ದಾಳಿ ಪ್ರಾಥಮಿಕ ಮಾಹಿತಿಯ ಪ್ರಕಾರ, ಮುಖ ಮುಚ್ಚಿಕೊಂಡಿದ್ದ ಇಬ್ಬರು ಬೈಕ್ ಸವಾರರು ಜಿಮ್‌ ಎದುರು ಬಂದು ಹಲವು ಸುತ್ತು … Continue reading ಸೆಲೆಬ್ರಿಟಿಗಳ ಮೇಲೆ ಮತ್ತೆ ಬಿಷ್ಣೋಯ್ ಗ್ಯಾಂಗ್ ಕಣ್ಣು?: ಸಲ್ಲು ಆಪ್ತನ ಜಿಮ್ ಮೇಲೆ ಅಟ್ಯಾಕ್