ಪಲ್ಯ, ಗ್ರೇವಿ & More 77 | ಮಕ್ಕಳು ಕೂಡ ಇಷ್ಟಪಡುವ ಹಾಗಲಕಾಯಿಯ ಗೊಜ್ಜಿನ ರೆಸಿಪಿ ಇಲ್ಲಿದೆ
ಸಾಮಾಗ್ರಿಗಳುಹಾಗಲಕಾಯಿಹುಣಸೆಹುಳಿಟೊಮ್ಯಾಟೊಈರುಳ್ಳಿಬೆಲ್ಲಉಪ್ಪುಒಣಮೆಣಸುಕೊತ್ತಂಬರಿ ಕಾಳಿನ ಪುಡಿ ಮಾಡುವ ವಿಧಾನಮೊದಲು ಬಾಣಲೆಗೆ ಎಣ್ಣೆ ಸಾಸಿವೆ ಜೀರಿಗೆ ಹಾಗೂ ಒಣಮೆಣಸು ಹಾಕಿಆನಂತರ ಈರುಳ್ಳಿ ಹಾಕಿ ಬಾಡಿಸಿಕಡೆಗೆ ಟೊಮ್ಯಾಟೊ ಹಾಕಿ ಮಿಕ್ಸ್ ಮಾಡಿ, ಹಾಗಲಕಾಯಿ ಹಾಕಿ ಬಾಡಿಸಿಹಾಗಲಕಾಯಿ ಚೆನ್ನಾಗಿ ಬೇಯುವವರೆಗೂ ಸಣ್ಣ ಉರಿಯಲ್ಲಿ ಕೈ ಆಡಿಸಿನಂತರ ಹುಣಸೆರಸ ಹಾಗೂ ಬೆಲ್ಲ ಹಾಕಿಸಾಂಬಾರ್ ಪುಡಿ ಹಾಗೂ ಕೊತ್ತಂಬರಿ ಸೊಪ್ಪು ಹಾಕಿದ್ರೆ ಪಲ್ಯ ರೆಡಿ
Copy and paste this URL into your WordPress site to embed
Copy and paste this code into your site to embed