September 30, 2026
Wednesday, September 30, 2026
spot_img

ಪಲ್ಯ, ಗ್ರೇವಿ & More 77 | ಮಕ್ಕಳು ಕೂಡ ಇಷ್ಟಪಡುವ ಹಾಗಲಕಾಯಿಯ ಗೊಜ್ಜಿನ ರೆಸಿಪಿ ಇಲ್ಲಿದೆ

ಸಾಮಾಗ್ರಿಗಳು
ಹಾಗಲಕಾಯಿ
ಹುಣಸೆಹುಳಿ
ಟೊಮ್ಯಾಟೊ
ಈರುಳ್ಳಿ
ಬೆಲ್ಲ
ಉಪ್ಪು
ಒಣಮೆಣಸು
ಕೊತ್ತಂಬರಿ ಕಾಳಿನ ಪುಡಿ

ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ ಸಾಸಿವೆ ಜೀರಿಗೆ ಹಾಗೂ ಒಣಮೆಣಸು ಹಾಕಿ
ಆನಂತರ ಈರುಳ್ಳಿ ಹಾಕಿ ಬಾಡಿಸಿ
ಕಡೆಗೆ ಟೊಮ್ಯಾಟೊ ಹಾಕಿ ಮಿಕ್ಸ್‌ ಮಾಡಿ, ಹಾಗಲಕಾಯಿ ಹಾಕಿ ಬಾಡಿಸಿ
ಹಾಗಲಕಾಯಿ ಚೆನ್ನಾಗಿ ಬೇಯುವವರೆಗೂ ಸಣ್ಣ ಉರಿಯಲ್ಲಿ ಕೈ ಆಡಿಸಿ
ನಂತರ ಹುಣಸೆರಸ ಹಾಗೂ ಬೆಲ್ಲ ಹಾಕಿ
ಸಾಂಬಾರ್‌ ಪುಡಿ ಹಾಗೂ ಕೊತ್ತಂಬರಿ ಸೊಪ್ಪು ಹಾಕಿದ್ರೆ ಪಲ್ಯ ರೆಡಿ

Must Read