ಬಂಗಾಳದಲ್ಲಿ ದೀದಿಗೆ ಶಾಕ್ ಕೊಟ್ಟ ಬಿಜೆಪಿ: ಹಳೆಯ OBC ಪಟ್ಟಿಗೆ ಗೇಟ್ ಪಾಸ್ ಕೊಟ್ಟ ಸಿಎಂ ಸುವೇಂದು ಸರ್ಕಾರ
ಹೊಸ ದಿಗಂತ ಡಿಜಿಟಲ್ ಡೆಸ್ಕ್: ಪಶ್ಚಿಮ ಬಂಗಾಳದ ರಾಜಕೀಯದಲ್ಲಿ ಮಹತ್ತರ ಬದಲಾವಣೆಯಾಗಿದ್ದು, ಹಿಂದಿನ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದ್ದ ಇತರ ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಯನ್ನು ಮುಖ್ಯಮಂತ್ರಿ ಸುವೇಂದು ಅಧಿಕಾರಿ ನೇತೃತ್ವದ ನೂತನ ಬಿಜೆಪಿ ಸರ್ಕಾರವು ಸಂಪೂರ್ಣವಾಗಿ ರದ್ದುಗೊಳಿಸಿದೆ. ಮುಸ್ಲಿಂ ಸಮುದಾಯಕ್ಕೆ ಶಾಕ್ ಇದರಿಂದಾಗಿ ಮಮತಾ ಸರ್ಕಾರದಲ್ಲಿ ಒಬಿಸಿ ಮೀಸಲಾತಿ ವ್ಯಾಪ್ತಿಗೆ ಸೇರ್ಪಡೆಗೊಂಡಿದ್ದ ಹಲವು ಮುಸ್ಲಿಂ ಸಮುದಾಯಗಳಿಗೆ ಇದೀಗ ಈ ಕೋಟಾದಿಂದ ಗೇಟ್ ಪಾಸ್ ನೀಡಲಾಗಿದೆ. ಈ ಮೂಲಕ ಶೇಕಡಾ 17 … Continue reading ಬಂಗಾಳದಲ್ಲಿ ದೀದಿಗೆ ಶಾಕ್ ಕೊಟ್ಟ ಬಿಜೆಪಿ: ಹಳೆಯ OBC ಪಟ್ಟಿಗೆ ಗೇಟ್ ಪಾಸ್ ಕೊಟ್ಟ ಸಿಎಂ ಸುವೇಂದು ಸರ್ಕಾರ
Copy and paste this URL into your WordPress site to embed
Copy and paste this code into your site to embed