ಅನ್ನದಾತರ ಸಂಕಷ್ಟದ ಅಧ್ಯಯನಕ್ಕೆ ಬಿಜೆಪಿ ತಂಡ: ಬರಪೀಡಿತ ಪ್ರದೇಶಗಳತ್ತ ಆರ್. ಅಶೋಕ್ ಹೆಜ್ಜೆ

ಹೊಸದಿಗಂತ ವರದಿ ಚಿತ್ರದುರ್ಗ: ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್ ನೇತೃತ್ವದ ರಾಜ್ಯ ತಂಡ ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಗಳ ವಿವಿಧ ಭಾಗಗಳಲ್ಲಿ ಬರಪೀಡಿತ ಪ್ರದೇಶಗಳ ವೀಕ್ಷಣೆ ಹಾಗೂ ರೈತರ ಕಷ್ಟ-ನಷ್ಟಗಳನ್ನು ಆಲಿಸಲು ಬರ ಅಧ್ಯಯನ ತಂಡವು ಆಗಮಿಸುತ್ತಿದೆ ಎಂದು ಸಂಯೋಜಕರು, ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್.ನವೀನ್ ತಿಳಿಸಿದ್ದಾರೆ. ರಾಜ್ಯದಲ್ಲಿ ತಲೆದೂರಿರುವ ಬರದ ಹಿನ್ನಲೆಯಲ್ಲಿ ಭಾರತೀಯ ಜನತಾ ಪಾರ್ಟಿಯು ಸಹಾ ರಾಜ್ಯದಲ್ಲಿ ಬರದ ಬಗ್ಗೆ ಅಧ್ಯಯನವನ್ನು ಪ್ರಾರಂಭ ಮಾಡಿದೆ. ಈ ಹಿನ್ನಲೆಯಲ್ಲಿ ಜು. ೨೯ ರಂದು ವಿಧಾನ ಸಭೆಯ … Continue reading ಅನ್ನದಾತರ ಸಂಕಷ್ಟದ ಅಧ್ಯಯನಕ್ಕೆ ಬಿಜೆಪಿ ತಂಡ: ಬರಪೀಡಿತ ಪ್ರದೇಶಗಳತ್ತ ಆರ್. ಅಶೋಕ್ ಹೆಜ್ಜೆ