ಸಾಮಾನ್ಯರಿಗೆ ಅವಕಾಶ ನೀಡುವ ಬಿಜೆಪಿ ಸಂಸ್ಕೃತಿ ಮುಂದುವರಿದಿದೆ: ಈರಣ್ಣಾ ಕಡಾಡಿ ಶ್ಲಾಘನೆ
ಹೊಸದಿಗಂತ ವರದಿ ಬೆಳಗಾವಿ : ತಮ್ಮ ರಾಜ್ಯಸಭಾ ಸದಸ್ಯತ್ವದ ಅವಧಿ ಇದೇ ತಿಂಗಳ 25ರಂದು ಮುಕ್ತಾಯಗೊಳ್ಳಲಿದ್ದು, ನೂತನ ರಾಜ್ಯಸಭಾ ಸದಸ್ಯರಾಗಿ ಧಾರವಾಡದ ಹಾಲುಮತದ ಎಂ. ನಾಗರಾಜ್ ಅವರನ್ನು ಆಯ್ಕೆ ಮಾಡಿರುವುದನ್ನು ಸ್ವಾಗತಿಸುತ್ತೇನೆ ಎಂದು ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಹೇಳಿದರು. ಸೋಮವಾರ ಬೆಳಗಾವಿ ನಗರದ ಸರ್ಕಿಟ್ ಹೌಸ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತೀಯ ಜನತಾ ಪಕ್ಷವು ಸಾಮಾನ್ಯ ಕಾರ್ಯಕರ್ತರಿಗೆ ಅವಕಾಶ ನೀಡುವ ಪರಂಪರೆಯನ್ನು ಮುಂದುವರಿಸಿದ್ದು, ಎಂ. ನಾಗರಾಜ್ ಅವರ ಜೊತೆಗೆ ವಿಧಾನಪರಿಷತ್ತಿಗೆ ಲಿಂಗಾಯತ ಸಮಾಜದ ಲಿಂಗರಾಜ್ … Continue reading ಸಾಮಾನ್ಯರಿಗೆ ಅವಕಾಶ ನೀಡುವ ಬಿಜೆಪಿ ಸಂಸ್ಕೃತಿ ಮುಂದುವರಿದಿದೆ: ಈರಣ್ಣಾ ಕಡಾಡಿ ಶ್ಲಾಘನೆ
Copy and paste this URL into your WordPress site to embed
Copy and paste this code into your site to embed