ಭೀಮಾತೀರದಲ್ಲಿ ಮತ್ತೆ ರಕ್ತದೋಕುಳಿ: ವೃದ್ಧನ ಕೊ*ಲೆಗೈದು ಮುಖ ಸುಟ್ಟು ಪರಾರಿಯಾದ ಹಂತಕರು
ಹೊಸದಿಗಂತ ವಿಜಯಪುರ: ಶಾಂತಿಯುತವಾಗಿದ್ದ ಭೀಮಾತೀರದ ಇಂಡಿ ತಾಲೂಕಿನ ತೆನಹಳ್ಳಿ ಗ್ರಾಮದಲ್ಲಿ ಕ್ರೌರ್ಯದ ಪರಾಕಾಷ್ಠೆ ಮೆರೆದಿರುವ ಘಟನೆಯೊಂದು ವರದಿಯಾಗಿದೆ. 72 ವರ್ಷದ ವೃದ್ಧ ಗುರುಬಸಯ್ಯ ರೇವಯ್ಯ ಹಿರೇಮಠ ಎಂಬುವವರನ್ನು ದುಷ್ಕರ್ಮಿಗಳು ಅತಿ ಅಮಾನವೀಯವಾಗಿ ಹತ್ಯೆ ಮಾಡಿದ್ದಾರೆ. ಕೇವಲ ಕೊಲೆ ಮಾಡುವುದಷ್ಟೇ ಅಲ್ಲದೆ, ವೃದ್ಧನ ಗುರುತು ಸಿಗದಂತೆ ಮಾಡಲು ಮುಖಕ್ಕೆ ಬೆಂಕಿ ಹಚ್ಚಿ ಸುಟ್ಟು ಹಾಕಿರುವ ವಿಕೃತ ಘಟನೆ ನಡೆದಿದೆ. ಹತ್ಯೆಯಾದ ಗುರುಬಸಯ್ಯ ಅವರ ಶವವು ಭೀಬತ್ಸ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಗ್ರಾಮಸ್ಥರಲ್ಲಿ ತೀವ್ರ ಆತಂಕ ಮೂಡಿಸಿದೆ. ಹಂತಕರು ಕೃತ್ಯ ಎಸಗಿದ … Continue reading ಭೀಮಾತೀರದಲ್ಲಿ ಮತ್ತೆ ರಕ್ತದೋಕುಳಿ: ವೃದ್ಧನ ಕೊ*ಲೆಗೈದು ಮುಖ ಸುಟ್ಟು ಪರಾರಿಯಾದ ಹಂತಕರು
Copy and paste this URL into your WordPress site to embed
Copy and paste this code into your site to embed