ಚೀನಾ ಹುವಾಂಗ್ಯಾನ್ ದ್ವೀಪದಲ್ಲಿ ‘ಬ್ಲೂ ಹೋಲ್’ ಪತ್ತೆ: ಇಲ್ಲಿನ ಸ್ಥಿತಿಗತಿ ಕಂಡು ಅಧ್ಯಯನಕಾರರಿಗೇ ಶಾಕ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ಸಮುದ್ರದಾಳದಲ್ಲಿ ಸಾವಿರಾರು ವರ್ಷಗಳಿಂದ ಅಡಗಿದ್ದ ಪ್ರಕೃತಿಯ ರಹಸ್ಯವೊಂದನ್ನು ಇದೀಗ ಚೀನಾದ ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ. ದಕ್ಷಿಣ ಚೀನಾ ಸಮುದ್ರದಲ್ಲಿರುವ ಹುವಾಂಗ್ಯಾನ್ ದ್ವೀಪ ಸಮೀಪದಲ್ಲಿ ಅಪರೂಪದ ಹವಳದ ಬಂಡೆಗಳ ‘ಬ್ಲೂ ಹೋಲ್’ ಪತ್ತೆ ಮಾಡಲಾಗಿದ್ದು, ಇದನ್ನು ಜೀವವೈವಿಧ್ಯದ ಪ್ರಮುಖ ತಾಣವೆಂದು ಗುರುತಿಸಲಾಗಿದೆ. ಈ ಪ್ರದೇಶದಲ್ಲಿ 2,700ಕ್ಕೂ ಹೆಚ್ಚು ಸಮುದ್ರ ಜೀವಿಗಳ ಅಸ್ತಿತ್ವ ಪತ್ತೆಯಾಗಿದೆ ಎಂದು ಚೀನಾದ ಪರಿಸರ ಮತ್ತು ಪರಿಸರಶಾಸ್ತ್ರ ಸಚಿವಾಲಯ ಬಿಡುಗಡೆ ಮಾಡಿರುವ ಸಮೀಕ್ಷಾ ವರದಿಯಲ್ಲಿ ತಿಳಿಸಲಾಗಿದೆ. ವಿಜ್ಞಾನಿಗಳ ಪ್ರಕಾರ, ಈ ಬ್ಲೂ ಹೋಲ್ … Continue reading ಚೀನಾ ಹುವಾಂಗ್ಯಾನ್ ದ್ವೀಪದಲ್ಲಿ ‘ಬ್ಲೂ ಹೋಲ್’ ಪತ್ತೆ: ಇಲ್ಲಿನ ಸ್ಥಿತಿಗತಿ ಕಂಡು ಅಧ್ಯಯನಕಾರರಿಗೇ ಶಾಕ್!