ಗಾಳಿಪಟ ಹಾರಿಸುವಾಗ ರಾಜಕಾಲುವೆಗೆ ಬಿದ್ದಿದ್ದ ಬಾಲಕನ ಶವ 4 ದಿನಗಳ ಬಳಿಕ ಪತ್ತೆ; ಎಂಜಿನಿಯರ್ ಅಮಾನತು
ಹೊಸದಿಗಂತ ಡಿಜಿಟಲ್ ಡೆಸ್ಕ್: ದೆಹಲಿಯ ಜಸೋಲಾ ಗ್ರಾಮದಲ್ಲಿ ಗಾಳಿಪಟದ ಹಿಂದೆ ಓಡುವಾಗ ತೆರೆದ ರಾಜಕಾಲುವೆಗೆ ಬಿದ್ದು ನಾಪತ್ತೆಯಾಗಿದ್ದ 15 ವರ್ಷದ ಶಾಲಾ ಬಾಲಕನ ಮೃತದೇಹ ಕೊನೆಗೂ ನಾಲ್ಕು ದಿನಗಳ ಸುದೀರ್ಘ ಶೋಧದ ನಂತರ ಮಂಗಳವಾರ ಪತ್ತೆಯಾಗಿದೆ. ಈ ಭೀಕರ ಘಟನೆ ಇಡೀ ರಾಜಧಾನಿಯನ್ನು ನಡುಗಿಸಿದ್ದು, ಕರ್ತವ್ಯ ಲೋಪದ ಆರೋಪದ ಮೇಲೆ ದೆಹಲಿ ಮಹಾನಗರ ಪಾಲಿಕೆ ಜೂನಿಯರ್ ಎಂಜಿನಿಯರ್ ಒಬ್ಬರನ್ನು ಅಮಾನತುಗೊಳಿಸಿದೆ. ಘಟನೆಯ ವಿವರ ಮೃತರನ್ನು ಎಂಟನೇ ತರಗತಿ ವಿದ್ಯಾರ್ಥಿ ಮಿಥುನ್ (15) ಎಂದು ಗುರುತಿಸಲಾಗಿದೆ. ಮೂಲತಃ ಉತ್ತರ … Continue reading ಗಾಳಿಪಟ ಹಾರಿಸುವಾಗ ರಾಜಕಾಲುವೆಗೆ ಬಿದ್ದಿದ್ದ ಬಾಲಕನ ಶವ 4 ದಿನಗಳ ಬಳಿಕ ಪತ್ತೆ; ಎಂಜಿನಿಯರ್ ಅಮಾನತು
Copy and paste this URL into your WordPress site to embed
Copy and paste this code into your site to embed