Body Reset | ಒಂದು ದಿನ ಚೀಟ್ ಮೀಲ್ ತಿಂದ್ರೆ ಡಯೆಟ್ ಹಾಳಾಗುತ್ತಾ?

ಡಯಟ್ ಫಾಲೋ ಮಾಡ್ತಿರುವಾಗ ಒಮ್ಮೆ ಪಿಜ್ಜಾ, ಬರ್ಗರ್ ಅಥವಾ ಸಿಹಿ ತಿಂದ್ರೆ ಹಲವರಿಗೆ ಗಿಲ್ಟ್ ಫೀಲ್ ಶುರುವಾಗುತ್ತೆ. “ಇಷ್ಟು ದಿನ ಮಾಡಿದ ಡಯಟ್ ಒಂದೇ ದಿನದಲ್ಲಿ ಹಾಳಾಯ್ತು” ಅನ್ನೋ ಭಾವನೆ ಬರುತ್ತದೆ. ಆದರೆ ನಿಜ ಹೇಳಬೇಕಾದರೆ, ಒಂದು ಚೀಟ್ ಮೀಲ್‌ನಿಂದ ನಿಮ್ಮ ಸಂಪೂರ್ಣ ಫಿಟ್ನೆಸ್ ಜರ್ನಿ ಹಾಳಾಗೋದಿಲ್ಲ. ಒಂದು ಮೀಲ್ ಎಲ್ಲವನ್ನೂ ಬದಲಿಸೋದಿಲ್ಲ ತೂಕ ಹೆಚ್ಚೋದು ಅಥವಾ ಕಡಿಮೆಯಾಗೋದು ಒಂದು ದಿನದಲ್ಲಿ ಆಗೋದಿಲ್ಲ. ಹೇಗೆ ಒಂದು ದಿನ ಜಿಮ್ ಹೋದ್ರೆ ತಕ್ಷಣ ಸಿಕ್ಸ್ ಪ್ಯಾಕ್ ಬರೋದಿಲ್ಲವೋ, ಹಾಗೆಯೇ … Continue reading Body Reset | ಒಂದು ದಿನ ಚೀಟ್ ಮೀಲ್ ತಿಂದ್ರೆ ಡಯೆಟ್ ಹಾಳಾಗುತ್ತಾ?