ತುಳುನಾಡಿನ ಸಂಪ್ರದಾಯದಲ್ಲಿ ಬಾಲಿವುಡ್ ನಟಿ ಕರಿಷ್ಮಾ ತನ್ನಾ ಸೀಮಂತ: ಕುಡ್ಲದ ಸಂಸ್ಕೃತಿಗೆ ಗುಜರಾತಿ ಹುಡುಗಿ ಫಿದಾ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಬಾಲಿವುಡ್ ನಟಿ ಕರಿಷ್ಮಾ ತನ್ನಾ ತಮ್ಮ ಪತಿ ಮಂಗಳೂರಿನ ವರುಣ್ ಬಂಗೇರ ಅವರ ನಾಡಿನ ತುಳು ಸಂಪ್ರದಾಯದಂತೆ ಸೀಮಂತ ಕಾರ್ಯಕ್ರಮ ಆಚರಿಸಿಕೊಂಡಿದ್ದು, ಅದರ ಚಿತ್ರ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಈ ದಂಪತಿ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದು, ಈ ವಿಶೇಷ ಕ್ಷಣವನ್ನು ಕುಟುಂಬದವರ ಹಾಗೂ ಆಪ್ತರ ಸಮ್ಮುಖದಲ್ಲಿ ಸಂಭ್ರಮದಿಂದ ಆಚರಿಸಿದ್ದಾರೆ. ಗುಜರಾತಿ ಮೂಲದ ಕರಿಷ್ಮಾ ತನ್ನಾ ದಕ್ಷಿಣ ಭಾರತೀಯ ಶೈಲಿಯ ಗುಲಾಬಿ ಬಣ್ಣದ ಸೀರೆಯಲ್ಲಿ ಕಂಗೊಳಿಸಿದ್ದು, ಸಂಪ್ರದಾಯಬದ್ಧ ಆಭರಣಗಳು … Continue reading ತುಳುನಾಡಿನ ಸಂಪ್ರದಾಯದಲ್ಲಿ ಬಾಲಿವುಡ್ ನಟಿ ಕರಿಷ್ಮಾ ತನ್ನಾ ಸೀಮಂತ: ಕುಡ್ಲದ ಸಂಸ್ಕೃತಿಗೆ ಗುಜರಾತಿ ಹುಡುಗಿ ಫಿದಾ!