ಮುಂಬೈನ ತಾಜ್‌ಗೆ ಬಾಂಬ್ ಇಟ್ಟಿದ್ದಾರಾ? ಬೆದರಿಕೆ ಕರೆ ಬೆನ್ನಲ್ಲೇ ತೀವ್ರ ಶೋಧ

ಹೊಸದಿಗಂತ ಡಿಜಿಟಲ್ ಡೆಸ್ಕ್: ಮುಂಬೈನ ಐತಿಹಾಸಿಕ ತಾಜ್ ಮಹಲ್ ಪ್ಯಾಲೇಸ್ ಹೋಟೆಲ್‌ಗೆ ಬಂದ ಬಾಂಬ್ ಬೆದರಿಕೆ ಕರೆ ಕೆಲಕಾಲ ಭಾರೀ ಆತಂಕಕ್ಕೆ ಕಾರಣವಾಯಿತು. ಆದರೆ ಪೊಲೀಸರು ನಡೆಸಿದ ಸುದೀರ್ಘ ತಪಾಸಣೆಯ ಬಳಿಕ ಅದು ಹುಸಿ ಕರೆ ಎಂಬುದು ದೃಢಪಟ್ಟಿದ್ದು, ಹೋಟೆಲ್‌ನಲ್ಲಿ ಯಾವುದೇ ಸ್ಫೋಟಕ ವಸ್ತು ಪತ್ತೆಯಾಗಿಲ್ಲ. ತಾಜ್‌ನಲ್ಲಿ ಹೈ ಅಲರ್ಟ್ ಅಪರಿಚಿತ ವ್ಯಕ್ತಿಯಿಂದ ಬಾಂಬ್ ಬೆದರಿಕೆ ಮಾಹಿತಿ ಬಂದ ತಕ್ಷಣವೇ ಪೊಲೀಸರು, ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನದಳ ಸ್ಥಳಕ್ಕೆ ಧಾವಿಸಿ ಹೋಟೆಲ್‌ನ ಲಾಬಿ, ಕೊಠಡಿಗಳು, ಪಾರ್ಕಿಂಗ್ … Continue reading ಮುಂಬೈನ ತಾಜ್‌ಗೆ ಬಾಂಬ್ ಇಟ್ಟಿದ್ದಾರಾ? ಬೆದರಿಕೆ ಕರೆ ಬೆನ್ನಲ್ಲೇ ತೀವ್ರ ಶೋಧ