ವಿದೇಶಿ ದೇಣಿಗೆ ನಿಯಮಕ್ಕೆ ಬ್ರೇಕ್? ಎಫ್‌ಸಿಆರ್‌ಎ ಮಸೂದೆ ಈಗ JPC ಅಂಗಳಕ್ಕೆ
ಹೊಸದಿಗಂತ ಡಿಜಿಟಲ್ ಡೆಸ್ಕ್: ವಿದೇಶಿ ದೇಣಿಗೆ ಪಡೆಯುವ ಸಂಸ್ಥೆಗಳ ಮೇಲಿನ ನಿಯಂತ್ರಣವನ್ನು ಮತ್ತಷ್ಟು ಬಿಗಿಗೊಳಿಸುವ ಉದ್ದೇಶದ FCRA ತಿದ್ದುಪಡಿ ಮಸೂದೆ 2026 ಇದೀಗ ಜಂಟಿ ಸಂಸದೀಯ ಸಮಿತಿಯ (JPC) ಪರಿಶೀಲನೆಗೆ ಕಳುಹಿಸಲಾಗಿದೆ. ಮಸೂದೆಯ ಹಲವು ಅಂಶಗಳ ಬಗ್ಗೆ ಪ್ರತಿಪಕ್ಷಗಳು ಹಾಗೂ ಕೆಲವು ಸಂಘಟನೆಗಳು ಆತಂಕ ವ್ಯಕ್ತಪಡಿಸಿರುವ ಬೆನ್ನಲ್ಲೇ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. JPC ಪರಿಶೀಲನೆಗೆ ಮಸೂದೆ ವಿದೇಶಿ ಕೊಡುಗೆ (ನಿಯಂತ್ರಣ) ತಿದ್ದುಪಡಿ ವಿಧೇಯಕ, 2026’ (FCRA) ಅನ್ನು ಸಂಸತ್ತಿನಲ್ಲಿ ನೇರವಾಗಿ ಅಂಗೀಕರಿಸುವ ಬದಲು ಹೆಚ್ಚಿನ ಪರಿಶೀಲನೆಗಾಗಿ … Continue reading ವಿದೇಶಿ ದೇಣಿಗೆ ನಿಯಮಕ್ಕೆ ಬ್ರೇಕ್? ಎಫ್‌ಸಿಆರ್‌ಎ ಮಸೂದೆ ಈಗ JPC ಅಂಗಳಕ್ಕೆ
Copy and paste this URL into your WordPress site to embed
Copy and paste this code into your site to embed