ಚಿಂತೆ ಬಿಡಿ, ತಿಂಡಿ ಮಾಡಿ 1 | ಮಳೆಗಾಲದ ಸಿಹಿ ಸವಿರುಚಿ: ಮನೆಯಲ್ಲೇ ಮಾಡಿ ಹಲಸಿನ ಹಣ್ಣಿನ ಇಡ್ಲಿ

ಕರಾವಳಿ ಕರ್ನಾಟಕದ ಅಡುಗೆ ಸಂಸ್ಕೃತಿಯಲ್ಲಿ ವಿಶೇಷ ಸ್ಥಾನ ಹೊಂದಿರುವ ಹಲಸಿನ ಹಣ್ಣಿನ ಇಡ್ಲಿ ಆರೋಗ್ಯಕರ ಉಪಾಹಾರಗಳಲ್ಲಿ ಒಂದಾಗಿದೆ. ಮಾಗಿದ ಹಲಸಿನ ಹಣ್ಣಿನ ಸುವಾಸನೆ, ಬೆಲ್ಲದ ಸಿಹಿ ಮತ್ತು ತೆಂಗಿನಕಾಯಿಯ ರುಚಿ ಸೇರಿ ಈ ತಿನಿಸಿಗೆ ವಿಶಿಷ್ಟ ಸವಿಯನ್ನು ನೀಡುತ್ತವೆ. ಬೇಕಾಗುವ ಪದಾರ್ಥಗಳು ಹಲಸಿನ ಹಣ್ಣಿನ ತೊಳೆಗಳು – 20 ರಿಂದ 25ಅಕ್ಕಿ ರವೆ (ಇಡ್ಲಿ ರವೆ) – 1 ಕಪ್ಬೆಲ್ಲ – ¾ ಕಪ್ತುರಿದ ತೆಂಗಿನಕಾಯಿ – ½ ಕಪ್ಏಲಕ್ಕಿ ಪುಡಿ – ½ ಟೀಸ್ಪೂನ್ಉಪ್ಪು – … Continue reading ಚಿಂತೆ ಬಿಡಿ, ತಿಂಡಿ ಮಾಡಿ 1 | ಮಳೆಗಾಲದ ಸಿಹಿ ಸವಿರುಚಿ: ಮನೆಯಲ್ಲೇ ಮಾಡಿ ಹಲಸಿನ ಹಣ್ಣಿನ ಇಡ್ಲಿ