ಪಟಾಕಿ ಲೈಸೆನ್ಸ್ ನೀಡಲು ಲಂಚ: ತುಮಕೂರು ಡಿಸಿ ಕಚೇರಿ ತಹಸೀಲ್ದಾರ್ ‘ಲೋಕಾ’ ಬಲೆಗೆ
ಹೊಸದಿಗಂತ ವರದಿ ತುಮಕೂರು: ಪಟಾಕಿ ಮಾರಾಟ ಹಾಗೂ ದಾಸ್ತಾನು ಪರವಾನಗಿ (ಲೈಸೆನ್ಸ್) ನೀಡಲು ಲಂಚ ಸ್ವೀಕರಿಸುತ್ತಿದ್ದ ತುಮಕೂರು ಜಿಲ್ಲಾಧಿಕಾರಿಗಳ ಕಚೇರಿಯ ಗ್ರೇಡ್-1 ಕಚೇರಿ ಸಹಾಯಕ (ತಹಸೀಲ್ದಾರ್) ಮುರಳೀಧರ್ ಬುಧವಾರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ತಾಲೂಕಿನ ಹೆಗ್ಗೆರೆ ನಿವಾಸಿ ಉಮಾಶಂಕರ್ ಎಸ್.ಸಿ ಎಂಬವರು ನಗರದಲ್ಲಿ ಪಟಾಕಿ ಮಾರಾಟ ಮಳಿಗೆ ತೆರೆಯಲು ಹಾಗೂ ದಾಸ್ತಾನು ಲೈಸೆನ್ಸ್ ಕೋರಿ ಸೆ. 25 ರಂದು ಜಿಲ್ಲಾಧಿಕಾರಿ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಅ. 6 ರಂದು ಕಚೇರಿಗೆ ತೆರಳಿ ವಿಚಾರಿಸಿದಾಗ, ವಿವಿಧ ಇಲಾಖೆಗಳಿಗೆ … Continue reading ಪಟಾಕಿ ಲೈಸೆನ್ಸ್ ನೀಡಲು ಲಂಚ: ತುಮಕೂರು ಡಿಸಿ ಕಚೇರಿ ತಹಸೀಲ್ದಾರ್ ‘ಲೋಕಾ’ ಬಲೆಗೆ
Copy and paste this URL into your WordPress site to embed
Copy and paste this code into your site to embed