ಮುಂಡಗೋಡಿನಲ್ಲಿ ಲಂಚದಾಟಕ್ಕೆ ಬ್ರೇಕ್: ಇಬ್ಬರು ಅಧಿಕಾರಿಗಳು ‘ಲೋಕಾ’ ಬಲೆಗೆ

ಹೊಸದಿಗಂತ ವರದಿ ಉತ್ತರ ಕನ್ನಡ: ಮುಂಡಗೋಡ ತಾಲೂಕಿನ ಎರಡು ಪ್ರತ್ಯೇಕ ಕಛೇರಿಯ ಮೇಲೆ ಲೋಕಾಯುಕ್ತ ದಾಳಿ ಮಾಡಿ ಲಂಚ ಪಡೆಯುತ್ತಿದ್ದ ವೇಳೆ ಹಣ ಸಮೇತ ಇಬ್ಬರು ಅಧಿಕಾರಿಗಳನ್ನು ವಶಕ್ಕೆ ಪಡೆದ ಘಟನೆ ಮಂಗಳವಾರ ಜರುಗಿದೆ. ತಾಲೂಕಿನ ಹೆಸ್ಕಾಂ ಪ್ರಬಾರ ಎಇಇ ಧರ್ಮರಾಜ ಬೆಡಸಗಾಂವ ಮತ್ತು ಕಂದಾಯ ನಿರೀಕ್ಷಕ ಬಸವರಾಜ ಬಿಸನಾಳ ಲಂಚ ಸ್ವೀಕರಿಸುತ್ತಿರುವಾಗ ಲೋಕಾಯುಕ್ತ ಅಧಿಕಾರಗಳ ಬಲೆಗೆ ಬಿದ್ದಿದ್ದಾರೆ. ದೂರುದಾರ ವಿದ್ಯುತ ಗುತ್ತಿಗೆದಾರ ಶಿವಯೋಗಿ ಕೂಡಲಮಠ ಅವರು ಐದು ಲಕ್ಷ ರೂ ಕಾಮಗಾರಿ ಬಿಲ್ ಹಾಗೂ ಇನ್ನಿತರ … Continue reading ಮುಂಡಗೋಡಿನಲ್ಲಿ ಲಂಚದಾಟಕ್ಕೆ ಬ್ರೇಕ್: ಇಬ್ಬರು ಅಧಿಕಾರಿಗಳು ‘ಲೋಕಾ’ ಬಲೆಗೆ