ಬ್ರಿಕ್ಸ್ ಶೃಂಗಸಭೆಯ ಹವಾ: ಭದ್ರತೆ ಇಲ್ಲದೆ ಅಭ್ಯಾಸಕ್ಕಿಳಿದ ಭಾರತ-ಅಫ್ಘಾನ್ ಆಟಗಾರರು!
ಅಫ್ಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಗೆ ಟೀಮ್ ಇಂಡಿಯಾ ರೆಡಿಯಾಗಿದೆ. ಸೆಪ್ಟೆಂಬರ್ 13 ರಿಂದ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಮ್ಯಾಚ್ ಶುರುವಾಗಬೇಕಿದ್ದು, ಆಟಗಾರರೆಲ್ಲಾ ದೆಹಲಿಗೆ ಬಂದು ಫುಲ್ ಪ್ರಾಕ್ಟೀಸ್‌ನಲ್ಲಿ ಬ್ಯುಸಿಯಾಗಿದ್ದಾರೆ. ಆದರೆ, ಅಲ್ಲಿ ನಮ್ಮ ಆಟಗಾರರಿಗೆ ಎದುರಾಗಿರುವ ಅನುಭವ ಮಾತ್ರ ಯಾರಿಗೂ ಬೇಡಪ್ಪಾ ಅನ್ನುವಂತಿದೆ. ಸಾಮಾನ್ಯವಾಗಿ ಟೀಮ್ ಇಂಡಿಯಾ ಆಟಗಾರರು ಎಲ್ಲೇ ಹೋದ್ರೂ ಅವರ ಬಸ್‌ಗೆ ಸೈರನ್ ಹಾಕಿಕೊಂಡು ಹೋಗುವ ಪೊಲೀಸ್ ಬೆಂಗಾವಲು ಪಡೆ, ಮುಂಭಾಗದಲ್ಲಿ ಪೈಲಟ್ ವಾಹನಗಳು ಇರುತ್ತವೆ. ರೋಡ್‌ಗಳನ್ನೆಲ್ಲಾ ಕ್ಲಿಯರ್ ಮಾಡಿ … Continue reading ಬ್ರಿಕ್ಸ್ ಶೃಂಗಸಭೆಯ ಹವಾ: ಭದ್ರತೆ ಇಲ್ಲದೆ ಅಭ್ಯಾಸಕ್ಕಿಳಿದ ಭಾರತ-ಅಫ್ಘಾನ್ ಆಟಗಾರರು!
Copy and paste this URL into your WordPress site to embed
Copy and paste this code into your site to embed