ಬ್ರಿಕ್ಸ್ ಶೃಂಗಸಭೆ: ದೆಹಲಿಗೆ ಬಂದಿಳಿದ ಚೀನಾ ಅಧ್ಯಕ್ಷ: ಭಾರತೀಯ ನೃತ್ಯಗಳೊಂದಿಗೆ ಜಿನ್‌ಪಿಂಗ್‌ಗೆ ಭವ್ಯ ಸ್ವಾಗತ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಜಾಗತಿಕ ರಾಜತಾಂತ್ರಿಕ ವಲಯದಲ್ಲಿ ಇಡೀ ವಿಶ್ವವೇ ಕಾತರದಿಂದ ಕಾಯುತ್ತಿದ್ದ ಕ್ಷಣ ಕೊನೆಗೂ ಬಂದಿದೆ. 18ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಲು ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರು ಶನಿವಾರ ರಾಜಧಾನಿ ನವದೆಹಲಿಗೆ ಬಂದಿಳಿದಿದ್ದಾರೆ. 2020ರ ಗಲ್ವಾನ್ ಗಡಿ ಸಂಘರ್ಷದ ನಂತರ ಉಭಯ ದೇಶಗಳ ನಡುವೆ ಇದ್ದ ಬಿಗುವಿನ ವಾತಾವರಣದ ಮಧ್ಯೆ, ಬರೋಬ್ಬರಿ ಏಳು ವರ್ಷಗಳ ನಂತರ ಜಿನ್‌ಪಿಂಗ್ ಭಾರತದಕ್ಕೆ ಬಂದಿದ್ದಾರೆ. ವಿಮಾನ ನಿಲ್ದಾಣಕ್ಕೆ ಬಂದಿಳಿದ ಚೀನಾ ಅಧ್ಯಕ್ಷರನ್ನು ಭಾರತದ ಈಶಾನ್ಯ ರಾಜ್ಯಗಳು ಸೇರಿದಂತೆ ವಿವಿಧ … Continue reading ಬ್ರಿಕ್ಸ್ ಶೃಂಗಸಭೆ: ದೆಹಲಿಗೆ ಬಂದಿಳಿದ ಚೀನಾ ಅಧ್ಯಕ್ಷ: ಭಾರತೀಯ ನೃತ್ಯಗಳೊಂದಿಗೆ ಜಿನ್‌ಪಿಂಗ್‌ಗೆ ಭವ್ಯ ಸ್ವಾಗತ