BRICS Summit: ಅರ್ಥಪೂರ್ಣ ಸಂವಾದಕ್ಕೆ ಸಾಕ್ಷಿಯಾಗಲಿದೆ ದೆಹಲಿ ಬ್ರಿಕ್ಸ್ ಶೃಂಗಸಭೆ; ಪ್ರಧಾನಿ ಮೋದಿ ವಿಶ್ವಾಸ
ಹೊಸದಿಗಂತ ಡಿಜಿಟಲ್ ಡೆಸ್ಕ್: ಇಡೀ ಜಗತ್ತಿನ ಕಣ್ಣು ಈಗ ಭಾರತದ ಕಡೆ ನೆಟ್ಟಿದ್ದು, ನಾಳೆಯಿಂದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಜಾಗತಿಕ ನಾಯಕರ ಐತಿಹಾಸಿಕ ಶೃಂಗಸಭೆ ಆರಂಭಗೊಳ್ಳುತ್ತಿದೆ. ವಿಶ್ವದ 11 ಪ್ರಮುಖ ದೇಶಗಳ ನಾಯಕರು ಒಂದೇ ಸೂರಿನಡಿ ಸೇರುತ್ತಿದ್ದು, ಭಾರತದ ಆತಿಥ್ಯದಲ್ಲಿ 18ನೇ ಬ್ರಿಕ್ಸ್ (BRICS) ಶೃಂಗಸಭೆ ಆಯೋಜನೆಯಾಗಿದೆ. ಈ ಮಹತ್ವದ ಸಭೆಯು ಅರ್ಥಪೂರ್ಣ ಚರ್ಚೆಗಳಿಗೆ ಸಾಕ್ಷಿಯಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಕುರಿತು ತಮ್ಮ ಎಕ್ಸ್ ಖತೆಯಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ, … Continue reading BRICS Summit: ಅರ್ಥಪೂರ್ಣ ಸಂವಾದಕ್ಕೆ ಸಾಕ್ಷಿಯಾಗಲಿದೆ ದೆಹಲಿ ಬ್ರಿಕ್ಸ್ ಶೃಂಗಸಭೆ; ಪ್ರಧಾನಿ ಮೋದಿ ವಿಶ್ವಾಸ
Copy and paste this URL into your WordPress site to embed
Copy and paste this code into your site to embed