ಮದುವೆಯ ದಿನ ರೆಡಿ ಆಗೋಕೆ ಪಾರ್ಲರ್‌ಗೆ ಹೋಗ್ತಿದ್ದ ಯುವತಿ ಅಪಘಾತದಲ್ಲಿ ಸಾ*ವು
ಹೊಸದಿಗಂತ ಡಿಜಿಟಲ್ ಡೆಸ್ಕ್: ಮದುವೆಯ ಹಿಂದಿನ ದಿನ ನಡೆಯುವ ಎಲ್ಲ ಶಾಸ್ತ್ರಗಳು ನಡೆದಾಗಿದೆ. ಆದರೆ ಮದುವೆಯ ದಿನವೇ ಯುವತಿ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಉತ್ತರ ಪ್ರದೇಶದ ಬರಿಯಾಪುರ್‌ದ ಗೌರ್ ಕೋಥಿ ಗ್ರಾಮದ ರಚನಾ ಮೃತರು. ರಚನಾ ತಮ್ಮ ಮದುವೆಯ ಮೇಕಪ್ ಮಾಡಿಸಿಕೊಳ್ಳಲು ಬ್ಯೂಟಿ ಪಾರ್ಲರ್‌ಗೆ ತೆರಳಿದ್ದ ವೇಳೆ ಅಪಘಾತ ಸಂಭವಿಸಿದೆ. ರಚನಾ ತನ್ನ ತಮ್ಮನ ಜೊತೆ ಬೈಕ್‌ನಲ್ಲಿ ಮನೆಯ ಹತ್ತಿರವೇ ಇದ್ದ ಬ್ಯೂಟಿ ಪಾರ್ಲರ್‌ಗೆ ಹೋಗಿದ್ದರು. ಬೈಕ್ ನಿಯಂತ್ರಣ ತಪ್ಪಿ ಬಿದ್ದಿದೆ. ಇದೇ ವೇಳೆ ಹಿಂಬದಿಯಿಂದ ಬಂದ ಟ್ರಕ್ … Continue reading ಮದುವೆಯ ದಿನ ರೆಡಿ ಆಗೋಕೆ ಪಾರ್ಲರ್‌ಗೆ ಹೋಗ್ತಿದ್ದ ಯುವತಿ ಅಪಘಾತದಲ್ಲಿ ಸಾ*ವು
Copy and paste this URL into your WordPress site to embed
Copy and paste this code into your site to embed