37 ಸಾವಿರ ಅಡಿಯಿಂದ 9 ಸಾವಿರ ಅಡಿ ಕುಸಿದ ಬ್ರಿಟಿಷ್ ಏರ್‌ವೇಸ್ ವಿಮಾನ: ತಪ್ಪಿದ ಭಾರೀ ಅನಾಹುತ

ಹೊಸದಿಗಂತ ಡಿಜಿಟಲ್ ಡೆಸ್ಕ್: ಲಂಡನ್‌ನಿಂದ ಅಮೆರಿಕದ ಚಿಕಾಗೋಗೆ ಹೊರಟಿದ್ದ ಬ್ರಿಟಿಷ್ ಏರ್‌ವೇಸ್ ವಿಮಾನವೊಂದು ಹಾರಾಟದ ಮಧ್ಯೆಯೇ ತುರ್ತು ಪರಿಸ್ಥಿತಿಗೆ ಸಿಲುಕಿ, ತನ್ನ ಪ್ರಯಾಣವನ್ನು ಸ್ಥಗಿತಗೊಳಿಸಿ ಲಂಡನ್ ಹೀತ್ರೋ ವಿಮಾನ ನಿಲ್ದಾಣದತ್ತ ಮರಳಿರುವ ಘಟನೆ ನಡೆದಿದೆ. ಐರ್ಲೆಂಡ್‌ ಮೇಲೆ ಹಾರಾಟ ನಡೆಸುತ್ತಿದ್ದ ವೇಳೆ ವಿಮಾನವು ಅತಿ ವೇಗವಾಗಿ ಕುಸಿದಿದ್ದು, ಬಳಿಕ ತುರ್ತು ಸಂಕೇತ ನೀಡಿರುವುದು ಆತಂಕಕ್ಕೆ ಕಾರಣವಾಗಿದೆ. ಟೇಕಾಫ್ ಆದ 1 ಗಂಟೆಯಲ್ಲಿ ಘಟನೆ ಬ್ರಿಟಿಷ್ ಏರ್‌ವೇಸ್‌ನ BA295 ವಿಮಾನವು ಬೋಯಿಂಗ್ 777-200ER ಮಾದರಿಯದ್ದಾಗಿದ್ದು, ಲಂಡನ್ ಹೀತ್ರೋ ವಿಮಾನ … Continue reading 37 ಸಾವಿರ ಅಡಿಯಿಂದ 9 ಸಾವಿರ ಅಡಿ ಕುಸಿದ ಬ್ರಿಟಿಷ್ ಏರ್‌ವೇಸ್ ವಿಮಾನ: ತಪ್ಪಿದ ಭಾರೀ ಅನಾಹುತ