ಸಚಿನ್ ಜೊತೆ ಬ್ಯಾಟ್ ಹಿಡಿದ ಬ್ರಿಟನ್ ರಾಜಕುಮಾರಿ: ಮುಂಬೈನ ‘ಕಟಿಂಗ್ ಚಾಯ್’ಗೆ ಮನಸೋತ ರಾಜದಂಪತಿ
ಹೊಸದಿಗಂತ ಡಿಜಿಟಲ್ ಡೆಸ್ಕ್: ಕ್ಯಾನ್ಸರ್ ಚಿಕಿತ್ಸೆಯ ಬಳಿಕ ಸಾರ್ವಜನಿಕ ಜೀವನದಲ್ಲಿ ಮತ್ತೆ ಸಕ್ರಿಯರಾಗಿರುವ ಬ್ರಿಟನ್ ರಾಜಕುಮಾರಿ ಕೇಟ್ ಮಿಡ್ಲ್ಟನ್ ಅವರು ಪತಿ ಪ್ರಿನ್ಸ್ ವಿಲಿಯಂ ಅವರೊಂದಿಗೆ ಮೂರು ದಿನಗಳ ಭಾರತ ಪ್ರವಾಸ ಕೈಗೊಂಡಿದ್ದಾರೆ. ಸೋಮವಾರ ಮುಂಬೈಗೆ ಆಗಮಿಸಿದ ರಾಜದಂಪತಿಯನ್ನು ಸಾಂಪ್ರದಾಯಿಕ ಡೋಲು-ವಾದ್ಯಗಳ ಮೂಲಕ ಆತ್ಮೀಯವಾಗಿ ಸ್ವಾಗತಿಸಲಾಯಿತು. ಮುಂಬೈ ಪ್ರವಾಸದ ವೇಳೆ ರಾಜದಂಪತಿ ಸ್ಥಳೀಯ ಸಂಸ್ಕೃತಿಯ ಸೊಗಡನ್ನು ಅನುಭವಿಸಿದರು. ಬೃಹತ್ ಆಲದ ಮರದ ಕೆಳಗಿರುವ ಚಹಾ ಅಂಗಡಿಗೆ ಭೇಟಿ ನೀಡಿದ ಅವರು, ಮಣ್ಣಿನ ಕುಲ್ಹಡ್ಗಳಲ್ಲಿ ನೀಡಲಾದ ಪ್ರಸಿದ್ಧ ‘ಕಟಿಂಗ್ … Continue reading ಸಚಿನ್ ಜೊತೆ ಬ್ಯಾಟ್ ಹಿಡಿದ ಬ್ರಿಟನ್ ರಾಜಕುಮಾರಿ: ಮುಂಬೈನ ‘ಕಟಿಂಗ್ ಚಾಯ್’ಗೆ ಮನಸೋತ ರಾಜದಂಪತಿ
Copy and paste this URL into your WordPress site to embed
Copy and paste this code into your site to embed