ಒಡೆದ ಕಾಸ್ಟ್ಲಿ ಮದ್ಯದ ಬಾಟಲಿ: ಪ್ರಯಾಣಿಕನಿಗೆ 500 ರೂ. ವೋಚರ್ ಆಫರ್ ಮಾಡಿದ್ದ ಇಂಡಿಗೋಗೆ ಬಿತ್ತು ಭಾರೀ ದಂಡ

ಹೊಸದಿಗಂತ ಡಿಜಿಟಲ್ ಡೆಸ್ಕ್: ವಿಮಾನ ಪ್ರಯಾಣದ ವೇಳೆ ಹಾನಿಗೊಳಗಾದ ದುಬಾರಿ ಮದ್ಯದ ಬಾಟಲಿ ಪ್ರಕರಣದಲ್ಲಿ ಪ್ರಯಾಣಿಕನ ಪರವಾಗಿ ಗ್ರಾಹಕ ಆಯೋಗ ಮಹತ್ವದ ತೀರ್ಪು ನೀಡಿದೆ. ಕೇವಲ 500 ರೂ ವೋಚರ್​​ ನೀಡಿ ಪ್ರಕರಣ ಮುಕ್ತಾಯಗೊಳಿಸಲು ಯತ್ನಿಸಿದ್ದ ಇಂಡಿಗೋ ಏರ್‌ಲೈನ್ಸ್‌ಗೆ, ಹಾನಿ ಪರಿಹಾರ, ಮಾನಸಿಕ ವೇದನೆ ಮತ್ತು ನ್ಯಾಯಾಂಗ ವೆಚ್ಚ ಸೇರಿ ಒಟ್ಟು 55,000 ರೂ ಪಾವತಿಸುವಂತೆ ಹೈದರಾಬಾದ್ ಜಿಲ್ಲಾ ಗ್ರಾಹಕರ ವಿವಾದ ಪರಿಹಾರ ಆಯೋಗ ಆದೇಶಿಸಿದೆ. ದುಬಾರಿ ಬಾಟಲಿ ಒಡೆದು ಹಾನಿ 2025ರ ಸೆಪ್ಟೆಂಬರ್ 3ರಂದು ದೆಹಲಿಯಿಂದ … Continue reading ಒಡೆದ ಕಾಸ್ಟ್ಲಿ ಮದ್ಯದ ಬಾಟಲಿ: ಪ್ರಯಾಣಿಕನಿಗೆ 500 ರೂ. ವೋಚರ್ ಆಫರ್ ಮಾಡಿದ್ದ ಇಂಡಿಗೋಗೆ ಬಿತ್ತು ಭಾರೀ ದಂಡ