ಬಿಎಸ್‌ಎಫ್ ಕಚೇರಿ ಹೊರಗೆ ಸ್ಕೂಟರ್ ಸ್ಫೋಟ‌ : ಕೂದಲೆಳೆ ಅಂತರದಲ್ಲಿ ಪಾರಾದ ಡೆಲಿವರಿ ಬಾಯ್

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಜಲಂಧರ್ ಕ್ಯಾಂಟೋನ್ಮೆಂಟ್‌ನಲ್ಲಿರುವ ಗಡಿ ಭದ್ರತಾ ಪಡೆ (BSF) ಪಂಜಾಬ್ ಫ್ರಾಂಟಿಯರ್ ಪ್ರಧಾನ ಕಚೇರಿಯ ಹೊರಗೆ ಮಂಗಳವಾರ ಸಂಜೆ ಭೀಕರ ಸ್ಫೋಟವೊಂದು ಸಂಭವಿಸಿದೆ. ನಿನ್ನೆ ರಾತ್ರಿ ಸುಮಾರು 8 ಗಂಟೆಗೆ ಬಿಎಸ್‌ಎಫ್ ಚೌಕ್ ಬಳಿ ಖಾಸಗಿ ಕಂಪನಿಯೊಂದರ ಡೆಲಿವರಿ‌ ಬಾಯ್ ಗುರ್ಪ್ರೀತ್ ಸಿಂಗ್, ಬಿಎಸ್‌ಎಫ್ ಸಿಬ್ಬಂದಿಗೆ ಪಾರ್ಸೆಲ್ ತಲುಪಿಸಲು ಬಂದಿದ್ದರು. ಈ ವೇಳೆ ಪಾರ್ಸೆಲ್ ನೀಡಲು ಒಳಗೆ ಹೋದ ಸಮಯದಲ್ಲಿ, ಸ್ಕೂಟರ್‌ ಭೀಕರವಾಗಿ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ಸ್ಕೂಟರ್ ಸಂಪೂರ್ಣವಾಗಿ ಧ್ವಂಸಗೊಂಡು ಬೆಂಕಿ ಹೊತ್ತಿಕೊಂಡಿತು. … Continue reading ಬಿಎಸ್‌ಎಫ್ ಕಚೇರಿ ಹೊರಗೆ ಸ್ಕೂಟರ್ ಸ್ಫೋಟ‌ : ಕೂದಲೆಳೆ ಅಂತರದಲ್ಲಿ ಪಾರಾದ ಡೆಲಿವರಿ ಬಾಯ್