ಪಂಜಾಬ್ ಗಡಿಯಲ್ಲಿ BSF ಕಾರ್ಯಾಚರಣೆ: ಪಾಕ್ ನ ಇಬ್ಬರು ಒಳನುಸುಳುಕೋರರ ಹ*ತ್ಯೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತ-ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿಯಲ್ಲಿ ನುಸುಳುವಿಕೆ ಯತ್ನವನ್ನು BSF ವಿಫಲಗೊಳಿಸಿದ್ದು, ಪಂಜಾಬ್‌ನ ತರ್ನ್ ತರನ್ ವಲಯದಲ್ಲಿ ಇಬ್ಬರು ಒಳನುಸುಳುಕೋರರು ಹತರಾಗಿದ್ದಾರೆ. ಮತ್ತೊಬ್ಬ ವ್ಯಕ್ತಿ ಗುಂಡಿನ ಚಕಮಕಿಯ ವೇಳೆ ಪಾಕಿಸ್ತಾನದತ್ತ ಹಿಂದಿರುಗಿದ್ದಾನೆ ಎಂದು BSF ತಿಳಿಸಿದೆ. ಏನಿದು ಘಟನೆ? ಶುಕ್ರವಾರ ಮಧ್ಯರಾತ್ರಿ ಸುಮಾರು 12.30ರ ವೇಳೆಗೆ ರಾಜೋಕೆ ಗಡಿ ಹೊರಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಪಾಕಿಸ್ತಾನದ ಚಟ್ಟನ್‌ವಾಲೆ ಪ್ರದೇಶದ ಕಡೆಯಿಂದ ಕನಿಷ್ಠ ಮೂವರು ವ್ಯಕ್ತಿಗಳು ಭಾರತೀಯ ಗಡಿಯತ್ತ ಚಲಿಸುತ್ತಿರುವುದನ್ನು ಭದ್ರತಾ ಸಿಬ್ಬಂದಿ ಗಮನಿಸಿದ್ದಾರೆ. ಅನುಮಾನಾಸ್ಪದ … Continue reading ಪಂಜಾಬ್ ಗಡಿಯಲ್ಲಿ BSF ಕಾರ್ಯಾಚರಣೆ: ಪಾಕ್ ನ ಇಬ್ಬರು ಒಳನುಸುಳುಕೋರರ ಹ*ತ್ಯೆ