ಬುಮ್ರಾ ಫುಟ್‌ಬಾಲ್ ಪ್ಲೇಯರ್ ಅಂತೆ: ʻಪೆದ್ದಿʼ ಪ್ರಮೋಷನ್‌ನಲ್ಲಿ ರಾಮ್ ಚರಣ್ ಮಿಸ್ಟೇಕ್; ಸುಮ್ನೆ ಬಿಡ್ತಾರಾ ಟ್ರೋಲರ್ಸ್

ಹೊಸದಿಗಂತ ಡಿಜಿಟಲ್‌ ಡೆಸ್ಕ್: ತೆಲುಗು ಸೂಪರ್‌ಸ್ಟಾರ್ ರಾಮ್ ಚರಣ್ ತಮ್ಮ ಮುಂಬರುವ ಚಿತ್ರದ ಪ್ರಚಾರದ ವೇಳೆ ಭಾರತದ ಸ್ಟಾರ್ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರನ್ನು ತಪ್ಪಾಗಿ ʻಫುಟ್‌ಬಾಲರ್ʼ ಎಂದು ಕರೆದಿದ್ದಕ್ಕಾಗಿ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ. ಭೋಪಾಲ್‌ನಲ್ಲಿ ನಡೆದ ತಮ್ಮ ಹೊಸ ಸಿನಿಮಾ ‘ಪೆದ್ದಿ’ ಚಿತ್ರದ ಸಂಗೀತ ಬಿಡುಗಡೆ ಸಮಾರಂಭದಲ್ಲಿ ನಡೆದ ಈ ಎಡವಟ್ಟು ಸದ್ಯ ಸೋಷಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ. ವೇದಿಕೆಯಲ್ಲಿ ನಡೆದಿದ್ದೇನು?: ರಾಪಿಡ್ ಫೈರ್ ರೌಂಡ್ ಎಡವಟ್ಟು ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಆಯೋಜನೆಗೊಂಡಿದ್ದ … Continue reading ಬುಮ್ರಾ ಫುಟ್‌ಬಾಲ್ ಪ್ಲೇಯರ್ ಅಂತೆ: ʻಪೆದ್ದಿʼ ಪ್ರಮೋಷನ್‌ನಲ್ಲಿ ರಾಮ್ ಚರಣ್ ಮಿಸ್ಟೇಕ್; ಸುಮ್ನೆ ಬಿಡ್ತಾರಾ ಟ್ರೋಲರ್ಸ್