ಬುಮ್ರಾ ಸ್ಪೆಷಲ್ ಬೌಲಿಂಗ್: ಖಾತೆಯನ್ನೇ ತೆರೆಯಲಾಗದೆ ತಲೆಬಾಗಿದ ಅಫ್ಘಾನಿಸ್ತಾನ್ ಕ್ಯಾಪ್ಟನ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ಅಫ್ಘಾನಿಸ್ತಾನ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಭಾರತ ತಂಡದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ತಮ್ಮ ಮ್ಯಾಜಿಕಲ್ ಬೌಲಿಂಗ್‌ನಿಂದ ಇಡೀ ಕ್ರಿಕೆಟ್ ಜಗತ್ತು ತಿರುಗಿ ನೋಡುವಂತೆ ಮಾಡಿದ್ದಾರೆ. ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಟೀಮ್ ಇಂಡಿಯಾಗೆ ಬುಮ್ರಾ ಅಕ್ಷರಶಃ ಕನಸಿನ ಆರಂಭ ತಂದುಕೊಟ್ಟರು. ಪಂದ್ಯದ ಫಸ್ಟ್ ಓವರ್‌ನಲ್ಲೇ ಒಂದೇ ಒಂದು ರನ್ ಕೊಡದೆ ‘ಮೇಡನ್ ಓವರ್’ ಎಸೆಯುವ ಮೂಲಕ ಐಸಿಸಿ ಪೂರ್ಣ ಸದಸ್ಯತ್ವ ಹೊಂದಿರುವ ದೇಶಗಳ ಪೈಕಿ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ … Continue reading ಬುಮ್ರಾ ಸ್ಪೆಷಲ್ ಬೌಲಿಂಗ್: ಖಾತೆಯನ್ನೇ ತೆರೆಯಲಾಗದೆ ತಲೆಬಾಗಿದ ಅಫ್ಘಾನಿಸ್ತಾನ್ ಕ್ಯಾಪ್ಟನ್!