Calorie Burn | ಆಫೀಸ್ ನಲ್ಲಿ ಕೆಲಸ ಮಾಡ್ತಾನೇ ಕ್ಯಾಲೊರಿ ಬರ್ನ್ ಮಾಡೋ ಟ್ರಿಕ್ಸ್ ತಿಳ್ಕೊಳಿ

ಆಫೀಸ್ ಕೆಲಸ ಅಂದ್ರೆ ಗಂಟೆಗಟ್ಟಲೆ ಒಂದೇ ಜಾಗದಲ್ಲಿ ಕುಳಿತುಕೊಳ್ಳೋದು ಸಾಮಾನ್ಯ. ಇದರಿಂದ ದೇಹದ ಚಲನೆ ಕಡಿಮೆ ಆಗಿ ತೂಕ ಹೆಚ್ಚಾಗೋ ಸಾಧ್ಯತೆ ಇರುತ್ತದೆ. ಆದರೆ ಕೆಲಸ ಬಿಟ್ಟು ಜಿಮ್‌ಗೆ ಹೋಗೋಕೆ ಸಮಯ ಇಲ್ಲ ಅಂದ್ರೆ ಬೇಸರ ಬೇಡ. ಕೆಲವು ಸಿಂಪಲ್ ಟ್ರಿಕ್ಸ್ ಫಾಲೋ ಮಾಡಿದ್ರೆ ಆಫೀಸ್‌ನಲ್ಲೇ ಕ್ಯಾಲೊರಿ ಬರ್ನ್ ಮಾಡಬಹುದು. ಲಿಫ್ಟ್ ಬದಲು ಮೆಟ್ಟಿಲು ಬಳಸಿ ಚಿಕ್ಕದಾಗಿ ಕಾಣಿಸಿದ್ರೂ ಮೆಟ್ಟಿಲು ಹತ್ತೋದು ಉತ್ತಮ ಕಾರ್ಡಿಯೊ ವ್ಯಾಯಾಮ. ದಿನಕ್ಕೆ ಕೆಲವು ಬಾರಿ ಮೆಟ್ಟಿಲು ಬಳಸಿದ್ರೆ ದೇಹ ಹೆಚ್ಚು ಆಕ್ಟಿವ್ … Continue reading Calorie Burn | ಆಫೀಸ್ ನಲ್ಲಿ ಕೆಲಸ ಮಾಡ್ತಾನೇ ಕ್ಯಾಲೊರಿ ಬರ್ನ್ ಮಾಡೋ ಟ್ರಿಕ್ಸ್ ತಿಳ್ಕೊಳಿ