WOMEN | ಪೀರಿಯಡ್ಸ್ ಬೇಗ ಆಗ್ಬೇಕಾ? ದಿನವನ್ನು ಪ್ರೀಪೋನ್ ಮಾಡಿಕೊಳ್ಳೋಕೆ ಇದನ್ನು ತಿನ್ನಿ
ದೇವಸ್ಥಾನಕ್ಕೆ, ಟ್ರಿಪ್‌ಗೆ, ಮನೆಯಲ್ಲಿ ಫಂಕ್ಷನ್ ಇದೆ ಎಂದೋ ಪಿರಿಯಡ್ಸ್ ಪ್ರೀಪೋನ್ ಮಾಡಿಕೊಳ್ಳಬೇಕಾದ್ರೆ ಅದಕ್ಕೆ ಮಾತ್ರೆ ಕುಡಿಯೋದು ಬೇಕಿಲ್ಲ. ಮನೆಯಲ್ಲಿ ಈ ರೀತಿ ಆಹಾರ ಸೇವನೆ ಮಾಡಿದರೆ ಪೀರಿಯಡ್ಸ್ ಮುನ್ನವೇ ಬರುತ್ತದೆ. ಒಂದು ತಿಳಿದುಕೊಳ್ಳಿ. ದೇಹ ಹೀಟ್ ಆಗುತ್ತಿದ್ದಂತೆಯೇ ಪಿರಿಯಡ್ಸ್ ಬೇಗ ಬರುತ್ತದೆ. ಹೀಟ್ ಆಗುವ ಪದಾರ್ಥಗಳನ್ನು ಸೇವನೆ ಮಾಡಿದರೆ ಡೇಟ್ ಪ್ರೀಪೋನ್ ಆಗುತ್ತದೆ. ಶುಂಠಿ: ಶುಂಠಿಯನ್ನು ಡೈರೆಕ್ಟ್ ಆಗಿ ತಿನ್ನೋದು ಕಷ್ಟವೇ. ಆದರೆ ತರಕಾರಿ ಜೊತೆ ತುರಿದು ಹಾಕಿ, ಇಲ್ಲವೇ ಕಷ್ಟಪಟ್ಟು ಕಚ್ಚಿ ನುಂಗಿಬಿಡಿ. ಅದೂ ಇಲ್ಲ … Continue reading WOMEN | ಪೀರಿಯಡ್ಸ್ ಬೇಗ ಆಗ್ಬೇಕಾ? ದಿನವನ್ನು ಪ್ರೀಪೋನ್ ಮಾಡಿಕೊಳ್ಳೋಕೆ ಇದನ್ನು ತಿನ್ನಿ
Copy and paste this URL into your WordPress site to embed
Copy and paste this code into your site to embed