WPL 2026 Final | ವಿನ್ನಿಂಗ್ ಟ್ರೋಫಿ ಅಭಿಮಾನಿಗಳಿಗಲ್ಲದೆ ಇನ್ಯಾರಿಗೆ ಡೆಡಿಕೇಟ್ ಮಾಡೋಕೆ ಸಾಧ್ಯ ಹೇಳಿ?
ಹೊಸದಿಗಂತ ಡಿಜಿಟಲ್ ಡೆಸ್ಕ್: ನಿನ್ನೆ ವಡೋದರದ ಸ್ಟೇಡಿಯಂನಲ್ಲಿ ಹಿಸ್ಟರಿ ಸೃಷ್ಟಿಯಾಗಿದೆ. ಮಹಿಳಾ ಪ್ರೀಮಿಯರ್ ಲೀಗ್ನ ನಾಲ್ಕನೇ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಸ್ಮೃತಿ ಮಂಧಾನ ಪಡೆ ಗೆದ್ದು ಟ್ರೋಫಿ ಎತ್ತಿ ಹಿಡಿದಿದೆ. ಈಗಾಗಲೇ ಗೆಲುವಿನ ರುಚಿ ಕಂಡಿದ್ದ ಆರ್‌ಸಿಬಿ ಮತ್ತೆ ಗೆಲುವನ್ನು ಬಯಸಿತ್ತು. ಆರ್‌ಸಿಬಿಯಷ್ಟು ಸಪೋರ್ಟೀವ್ ಹಾಗೂ ಲಾಯಲ್ ಫ್ಯಾನ್‌ಬೇಸ್ ಇನ್ಯಾವ ತಂಡಕ್ಕೂ ಇಲ್ಲ. ಅವರಿಗಾಗಿ ಮತ್ತೆ ಆರ್‌ಸಿಬಿ ಟ್ರೋಫಿ ಮುಡಿಗೇರಿಸಿಕೊಂಡಿದೆ. ಈ ಬಗ್ಗೆ ನಾಯಕಿ ಸ್ಮೃತಿ ಮಂಧಾನ ಮಾತನಾಡಿದ್ದು, ಈ ಗೆಲುವು ನಮ್ಮ ಅಭಿಮಾನಿಗಳದ್ದು, ನಮ್ಮ ತಂಡದ … Continue reading WPL 2026 Final | ವಿನ್ನಿಂಗ್ ಟ್ರೋಫಿ ಅಭಿಮಾನಿಗಳಿಗಲ್ಲದೆ ಇನ್ಯಾರಿಗೆ ಡೆಡಿಕೇಟ್ ಮಾಡೋಕೆ ಸಾಧ್ಯ ಹೇಳಿ?
Copy and paste this URL into your WordPress site to embed
Copy and paste this code into your site to embed