ಖಲಿಸ್ತಾನಿ ‘ರಾಷ್ಟ್ರೀಯ ಭದ್ರತೆಗೆ ಅಪಾಯ’ ಎಂದು ಘೋಷಿಸಿದ ಕೆನಡಾ: ಕೆಟ್ಟ ಮೇಲೆ ಬುದ್ದಿ ಬಂತು ಅನ್ನೋದು ಇದಕ್ಕೆ
ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತದ ಆತಂಕಗಳನ್ನು ದೀರ್ಘಕಾಲ ಗಂಭೀರವಾಗಿ ಪರಿಗಣಿಸದ ಕೆನಡಾ ಈಗ ಮಹತ್ವದ ಘೋಷಣೆ ಮಾಡಿದೆ. ದೇಶದೊಳಗೆ ನೆಲೆಸಿರುವ ಕೆಲವು ಖಲಿಸ್ತಾನಿ ಅತಿರೇಕಿ ಗುಂಪುಗಳ ಚಟುವಟಿಕೆಗಳು ರಾಷ್ಟ್ರೀಯ ಭದ್ರತೆಗೆ ಸವಾಲಾಗಿವೆ ಎಂದು ಕೆನಡಾ ಅಧಿಕೃತವಾಗಿ ಒಪ್ಪಿಕೊಂಡಿದೆ. ಈ ಬೆಳವಣಿಗೆ ಭಾರತ-ಕೆನಡಾ ಸಂಬಂಧಗಳ ಮೇಲೂ ಹೊಸ ಚರ್ಚೆಗೆ ಕಾರಣವಾಗಿದೆ. ಕೆನಡಾದ ಗುಪ್ತಚರ ಸಂಸ್ಥೆ ತನ್ನ ಇತ್ತೀಚಿನ ಭದ್ರತಾ ವರದಿಯಲ್ಲಿ, ಕೆಲ ಸಂಘಟನೆಗಳು ಕೆನಡಾದ ನೆಲವನ್ನು ಬಳಸಿಕೊಂಡು ವಿದೇಶಿ ಗುರಿಗಳ ವಿರುದ್ಧ ಹಿಂಸಾತ್ಮಕ ಚಟುವಟಿಕೆಗಳಿಗೆ ಯೋಜನೆ ರೂಪಿಸುತ್ತಿವೆ, ಹಣ … Continue reading ಖಲಿಸ್ತಾನಿ ‘ರಾಷ್ಟ್ರೀಯ ಭದ್ರತೆಗೆ ಅಪಾಯ’ ಎಂದು ಘೋಷಿಸಿದ ಕೆನಡಾ: ಕೆಟ್ಟ ಮೇಲೆ ಬುದ್ದಿ ಬಂತು ಅನ್ನೋದು ಇದಕ್ಕೆ
Copy and paste this URL into your WordPress site to embed
Copy and paste this code into your site to embed